ಮುಂಬೈ: ಬಾಲಿವುಡ್​ ಸ್ಟಾರ್​ ಹೀರೋಯಿನ್​ಗಳಲ್ಲಿ ಶ್ರದ್ಧಾ ಕಪೂರ್​ ಕೂಡ ಒಬ್ಬರಾಗಿದ್ದಾರೆ. ಆಶಿಕಿ 2 ಸಿನಿಮಾ ಮೂಲಕವಾಗಿ ಅಭಿಮಾನಿಗಳ ಸಂಖ್ಯೆ ಎರಿಸಿಕೊಂಡ ನಟಿ. ಶ್ರದ್ಧಾ ಅವರ ವೃತ್ತಿಜೀವನದಲ್ಲಿ ಹಿಟ್​​ ಸಿನಿಮಾಗಳನ್ನೆ ನೀಡುತ್ತಾ ಬಂದಿದ್ದಾರೆ.

ಶ್ರದ್ಧಾ ಕಪೂರ್​​ ಅವ್ರು ಬಾಲಿವುಡ್​​ನ ನಟ ಶಕ್ತಿ ಕಪೂರ್​ ಅವರ ಪುತ್ರಿ. ನಟನೆಯು ಈಕೆಗೆ ರಕ್ತದಲ್ಲಿಯೆ ಬಂದಿದೆ. ಹೀಗಾಗಿಯೇ ನಟನೆಯಿಂದ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದ್ದಾರೆ. ಶ್ರದ್ಧಾ ಅವರು ಸ್ಟಾರ್​​ ನಟನ ಮಗಳಾಗಿದ್ದರು ಕೂಡಾ ಈಕೆ ಕಾಫಿ ಶಾಪ್​ನಲ್ಲಿ ಕೆಲಸ ಮಾಡಿದ್ದಳಂತೆ. ಈ ಕುರಿತಾಗಿ ನಾವು ಇಂದು ನಿಮಗೆ ತಿಳಿಸಿಕೊಡಲಿದ್ದೇವೆ.

ಶ್ರದ್ಧಾ ಕಪೂರ್ ಅವರ ನಿವ್ವಳ ಮೌಲ್ಯ ಸುಮಾರು 123 ಕೋಟಿ ರೂ. ಪ್ರಸ್ತುತ ಚಿತ್ರಕ್ಕೆ 3-5 ಕೋಟಿ ರೂ. ಸಂಬಾವನೆ ಪಡೆಯುತ್ತಾರೆ. ತನ್ನ ನಟನೆಯ ಆದಾಯದ ಹೊರತಾಗಿ, ಶ್ರದ್ದಾ ಕಪೂರ್   Veet, Lakme, Lipton, The Body Shop, Vogue Eyewear Hershe’s Kisses ನಂತಹ ಅನೇಕ ದೊಡ್ಡ ಕಂಪನಿಗಳಿಗೆ ಶ್ರದ್ಧಾ ಜಾಹೀರಾತುಗಳನ್ನು ಮಾಡಿದ್ದಾರೆ. ವರದಿಗಳ ಪ್ರಕಾರ, ಶ್ರದ್ಧಾ ಕಪೂರ್ ಜಾಹೀರಾತಿಗೆ ಸುಮಾರು 1.5 ರಿಂದ 2 ಕೋಟಿ ರೂ ಪಡೆಯುತ್ತಾರೆ.

ಮುಂಬೈನ ದುಬಾರಿ ಜುಹು ಪ್ರದೇಶದಲ್ಲಿ ಶ್ರದ್ಧಾ ಕಪೂರ್ ಬೀಚ್‌ನಲ್ಲಿ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಅವರ ಮನೆಯು ದುಬಾರಿ ಪೀಠೋಪಕರಣಗಳು ಮತ್ತು ವಿನ್ಯಾಸ ಹಿಡಿದು ಈ ಮನೆಯನ್ನು ಸೊಗಸಾಗಿಸುವಂತಹ ವಿಂಟೇಜ್ ಥೀಮ್ ಅನ್ನು ಹೊಂದಿದೆ. ಅವರ ಕುಟುಂಬದ ಮನೆಯ ಮೌಲ್ಯ ಸುಮಾರು 60 ಕೋಟಿ ರೂ.ಗಳಾಗಿದ್ದರೆ ಮಡ್ ಐಲ್ಯಾಂಡ್‌ನಲ್ಲಿರುವ ಬಂಗಲೆಯ ಮೌಲ್ಯ 20 ಕೋಟಿ ರೂ. ಆಗಿದೆ. ಶ್ರದ್ಧಾ ಕಪೂರ್ ಬಳಿ ಹಲವು ದುಬಾರಿ ಕಾರುಗಳಿವೆ. ಅವರು Mercedes-Benz GLE ಮತ್ತು BMW 7 ಕಾರು ಹೊಂದಿದ್ದಾರೆ. 12 ವರ್ಷಗಳಿಂದ ಬಾಲಿವುಡ್‌ನಲ್ಲಿ ಸಕ್ರಿಯರಾಗಿರುವ ಶ್ರದ್ಧಾ ಇತ್ತೀಚೆಗೆ ಲಂಬೋರ್ಗಿನಿ ಹುರಾಕನ್ ಟೆಕ್ನಿಯಾ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ.
ಮಾಹಿತಿಯ ಪ್ರಕಾರ, ಶ್ರದ್ಧಾ ಕಪೂರ್ ಪಾದರಕ್ಷೆಗಳನ್ನು ತುಂಬಾ ಇಷ್ಟಪಡುತ್ತಾರೆ ಮತ್ತು ಅದರ ಬೆಲೆಯೇ – ಸುಮಾರು 10 ಕೋಟಿ ರೂ. 2019 ರಲ್ಲಿ ಶ್ರದ್ಧಾ ಕಪೂ‌ರ್ ಅವರನ್ನು ಫೋರ್ಟ್ಸ್ ಟಾಪ್ 100 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.

ಒಮ್ಮೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಶ್ರದ್ಧಾ ಕಾಫಿ ಶಾಪ್‌ನಲ್ಲಿ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದರು. ಓದುತ್ತಿದ್ದಾಗ, ಅವಳು ತನ್ನ ಖರ್ಚುಗಳನ್ನು ಪೂರೈಸಲು ಕಾಫಿ ಅಂಗಡಿಯಲ್ಲಿ ಮಾಣಿಯಾಗಿ ಕೆಲಸ ಮಾಡುತ್ತಿದ್ದಳು. ಹೀಗೆ ಕೆಲಸ ಮಾಡಿದ್ದ ಯುವತಿ ಇಂದು ಸ್ಟಾರ್​ ನಟಿಯಾಗಿ ಬೆಳೆದು ನಿಂತಿದ್ದಾರೆ. ಈಕೆ ಇಂದು ಕೋಟಿ ಕೋಟಿ ಆಸ್ತಿಯ ಒಡತಿಯಾಗಿದ್ದಾಳೆ.
ಶ್ರದ್ದಾ ಕೊನೆಯದಾಗಿ ರಣಬೀರ್ ಕಪೂರ್ ಜೊತೆ ‘ತು ಜೂಥಿ ಮೈನ್ ಮಕ್ಕರ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು . ಇದೀಗ ಅವರು ಮತ್ತೊಮ್ಮೆ ‘ಸ್ತ್ರೀ 2’ ಮೂಲಕ ಬಾಕ್ಸ್ ಆಫೀಸ್ ಅನ್ನು ರಾಕ್ ಮಾಡಲು ಸಿದ್ಧರಾಗಿದ್ದಾರೆ. ಈ ಚಿತ್ರದಲ್ಲಿ ಅವರೊಂದಿಗೆ ರಾಜ್‌ಕುಮಾರ್ ರಾವ್ ಮತ್ತು ಪಂಕಜ್ ತ್ರಿಪಾಠಿ ಕಾಣಿಸಿಕೊಳ್ಳಲಿದ್ದಾರೆ.
ಶಿಕ್ಷಕನಾಗುವ ಕನಸು ಬಿಟ್ಟು ಕತ್ತೆ ಹಾಲು ಮಾರಾಟಕ್ಕಿಳಿದ; ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡ್ತಾನೆ ಈ ರೈತಐಶ್ವರ್ಯಾ ರೈಗೆ ವಿಚ್ಛೇದನ ಘೋಷಿಸಿದ ಅಭಿಷೇಕ್! ಅಸಲಿ ಸತ್ಯ ಹೊರಬಿತ್ತು…ಐಶ್ವರ್ಯಾ ರೈನಿಂದ ಅಭಿಷೇಕ್ ದೂರವಾಗೋಕೆ ಸಾಧ್ಯವೇ ಇಲ್ಲ! ಇದು ಬಚ್ಚನ್ ಫ್ಯಾಮಿಲಿ ರೂಲ್ಸ್​…ಐಶ್ವರ್ಯಾ ರೈ,ಅಭಿಷೇಕ್ ವಿಚ್ಛೇದನದ ವದಂತಿಗೆ ಈ ವೈದ್ಯನೇ ಕಾರಣ! ದಂಪತಿ ಮಧ್ಯೆ 3ನೇ ವ್ಯಕ್ತಿ ಎಂಟ್ರಿ ಆದದ್ದು ಹೇಗೆ?
ಶಿಕ್ಷಕನಾಗುವ ಕನಸು ಬಿಟ್ಟು ಕತ್ತೆ ಹಾಲು ಮಾರಾಟಕ್ಕಿಳಿದ; ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡ್ತಾನೆ ಈ ರೈತ

ಐಶ್ವರ್ಯಾ ರೈಗೆ ವಿಚ್ಛೇದನ ಘೋಷಿಸಿದ ಅಭಿಷೇಕ್! ಅಸಲಿ ಸತ್ಯ ಹೊರಬಿತ್ತು…ಐಶ್ವರ್ಯಾ ರೈನಿಂದ ಅಭಿಷೇಕ್ ದೂರವಾಗೋಕೆ ಸಾಧ್ಯವೇ ಇಲ್ಲ! ಇದು ಬಚ್ಚನ್ ಫ್ಯಾಮಿಲಿ ರೂಲ್ಸ್​…ಐಶ್ವರ್ಯಾ ರೈ,ಅಭಿಷೇಕ್ ವಿಚ್ಛೇದನದ ವದಂತಿಗೆ ಈ ವೈದ್ಯನೇ ಕಾರಣ! ದಂಪತಿ ಮಧ್ಯೆ 3ನೇ ವ್ಯಕ್ತಿ ಎಂಟ್ರಿ ಆದದ್ದು ಹೇಗೆ?
ಐಶ್ವರ್ಯಾ ರೈಗೆ ವಿಚ್ಛೇದನ ಘೋಷಿಸಿದ ಅಭಿಷೇಕ್! ಅಸಲಿ ಸತ್ಯ ಹೊರಬಿತ್ತು…

ಐಶ್ವರ್ಯಾ ರೈನಿಂದ ಅಭಿಷೇಕ್ ದೂರವಾಗೋಕೆ ಸಾಧ್ಯವೇ ಇಲ್ಲ! ಇದು ಬಚ್ಚನ್ ಫ್ಯಾಮಿಲಿ ರೂಲ್ಸ್​…

ಐಶ್ವರ್ಯಾ ರೈ,ಅಭಿಷೇಕ್ ವಿಚ್ಛೇದನದ ವದಂತಿಗೆ ಈ ವೈದ್ಯನೇ ಕಾರಣ! ದಂಪತಿ ಮಧ್ಯೆ 3ನೇ ವ್ಯಕ್ತಿ ಎಂಟ್ರಿ ಆದದ್ದು ಹೇಗೆ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × 1 =
Remember me
