ನವದೆಹಲಿ:ರಾಯಲ್ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಗುಜರಾತ್ ಟೈಟಾನ್ಸ್ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಅಜೇಯ ಶತಕ ಸಿಡಿಸಿದ್ದಾರೆ. IPL 2023 ರ ಪ್ಲೇಆಫ್‌ಗಳಿಗೆ ಅರ್ಹತೆ ಪಡೆಯಲು RCB ಗೆ ಇದು ಗೆಲ್ಲಲೇಬೇಕಾದ ಪಂದ್ಯವಾಗಿತ್ತು. ಆದಾಗ್ಯೂ, ಗಿಲ್ 52 ಎಸೆತಗಳಲ್ಲಿ 104 ರನ್ ಗಳಿಸಿ ವಿರಾಟ್ ಕೊಹ್ಲಿ ಅವರ ಶತಕವನ್ನು ನಿಶ್ಪ್ರಯೋಜಕಗೊಳಿಸಿದರು. 198 ರನ್ ಬೆನ್ನಟ್ಟಿದ ಗುಜರಾತ್, ಕೊನೆಯ ಓವರ್‌ನಲ್ಲಿ ಗಿಲ್ ಸಿಕ್ಸರ್ ಸಿಡಿಸುವ ಮೂಲಕ ಗುರಿ ತಲುಪಿ ಆರ್‌ಸಿಬಿಗೆ ನಿರಾಸೆ ಮೂಡಿಸಿತು.
ಪಂದ್ಯ ಮುಗಿದ ಕೂಡಲೇ RCB ಅಭಿಮಾನಿಗಳೆಂದು ಹೇಳಿಕೊಳ್ಳುವ ಸಾಮಾಜಿಕ ಮಾಧ್ಯಮ ಬಳಕೆದಾರರು ಗಿಲ್ ಅವರನ್ನು ನಿಂದಿಸಲು ಪ್ರಾರಂಭಿಸಿದರು. ಗಿಲ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು ಮತ್ತು ಟ್ವಿಟರ್‌ನಲ್ಲಿ ಅಸಹ್ಯಕರ ಮತ್ತು ದ್ವೇಷಪೂರಿತ ಕಾಮೆಂಟ್‌ಗಳು ಗೋಚರಿಸಿವೆ.
ಎಲ್ಲಿಯವರೆಗೆ ಎಂದರೆ ಶುಭ್​ಮನ್​ ಗಿಲ್​ ಸಹೋದರಿಯ ಇನ್​ಸ್ಟಾಗ್ರಾಂ ಖಾತೆಯ ಲಿಂಕ್​ಅನ್ನು ಟ್ವಿಟರ್​ನಲ್ಲಿ ಹಂಚಿಕೊಂಡ ಕಿಡಿಗೇಡಿಯೊಬ್ಬ “ಏನೇನು ಮಾಡಬೇಕೋ ಅದನ್ನು ಮಾಡಿ” ಎಂಬ ತಲೆಬರಹವನ್ನೂ ನೀಡಿದ್ದಾನೆ!
Fans like him contribute to the hate RCB gets as a team. Virat doesn't deserve fans like him.pic.twitter.com/kWLim6lhvH— Krishna (@Atheist_Krishna)May 21, 2023
Fans like him contribute to the hate RCB gets as a team. Virat doesn't deserve fans like him.pic.twitter.com/kWLim6lhvH
ಇನ್ನೋರ್ವ ಬಳಕೆದಾರರಂತೂ ರಿಷಭ್​ ಪಂತ್ ಎದುರಿಸಿದ್ದ ಭೀಕರ ಅಪಘಾತ, ಗಿಲ್​ಗೆ ಆಗಬೇಕಿತ್ತು ಎಂದು ಬರೆದುಕೊಂಡಿದ್ದಾರೆ.
Wishing death for Gill to leaking his sister's infos & dog whistling fellow abusive fans.. Price Gill paid for playing better than Kohli today.Imagine the amount of outrage if someone does this with Kohli & his family..pic.twitter.com/HrCIJVg2SU— Mr Sinha (@MrSinha_)May 21, 2023
Wishing death for Gill to leaking his sister's infos & dog whistling fellow abusive fans.. Price Gill paid for playing better than Kohli today.Imagine the amount of outrage if someone does this with Kohli & his family..pic.twitter.com/HrCIJVg2SU
ಇನ್ನು ಇನ್​ಸ್ಟಾಗ್ರಾಂ ಖಾತೆಯಲ್ಲೂ ಬಾಯಿಗೆ ಬಂದಂತೆ ಬೈದಿರುವ So called ಆರ್​ಸಿಬಿ ಅಭಿಮಾನಿಗಳು ಶಿಷ್ಟಾಚಾರದ ಎಲ್ಲೆಯನ್ನು ಮೀರಿದ್ದಾರೆ.
Wishing death for Gill to leaking his sister's infos & dog whistling fellow abusive fans.. Price Gill paid for playing better than Kohli today.Imagine the amount of outrage if someone does this with Kohli & his family..pic.twitter.com/HrCIJVg2SU— Mr Sinha (@MrSinha_)May 21, 2023
Wishing death for Gill to leaking his sister's infos & dog whistling fellow abusive fans.. Price Gill paid for playing better than Kohli today.Imagine the amount of outrage if someone does this with Kohli & his family..pic.twitter.com/HrCIJVg2SU
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me