ಬೆಂಗಳೂರು:ನೂತನ ರಾಜಭವನದ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ, ಸೆಂಗೋಲ್​ಅನ್ನು ಸ್ಥಳಾಂತರಿಸಿದ್ದು ಭಾರಿ ಸುದ್ದಿಯನ್ನು ಮಾಡಿತ್ತು. ಇದರ ಬಗ್ಗೆ ಕೆಲ ವಿಪಕ್ಷಗಳಿಂದ ಭಾರಿ ವಿರೋಧವೂ ವ್ಯಕ್ತವಾಗಿತ್ತು. ಇದೀಗ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇಂದು ಸೆಂಗೋಲ್​ ಅನ್ನು ಸ್ವೀಕರಿಸಲಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಇಂದು ಸಾಮಾಜಿಕ ನ್ಯಾಯದ ಹಾಗೂ ಸೆಕ್ಯುಲರ್​ ಸೆಂಗೋಲ್​ಅನ್ನು ತಮಿಳುನಾಡು ಮೂಲದ ಸಂಘಟನೆಯೊಂದು ಪ್ರದಾನ ಮಾಡಲಿದೆ. ಇಂದು ಸಂಜೆ ಸೆಕ್ಯೂಲರ್ ಸೆಂಗೋಲ್ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಅಂದ ಹಾಗೆ ಈ ಸೆಕ್ಯೂಲರ್ ಸೆಂಗೋಲ್​ಅನ್ನು ನೀಡುತ್ತಿರುವುದು ತಮಿಳುನಾಡಿನ ಪೇರವೈ ಸಂಘಟನೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಂಜೆ 6 ಗಂಟೆಗೆ ಸೆಂಗೋಲ್ ಪ್ರದಾನ ಕಾರ್ಯಕ್ರಮ ನಡೆಯಲಿದ್ದು ಅದರ ಮೇಲೆ ಪೆರಿಯಾರ್​ ಭಾವಚಿತ್ರ ಇರಲಿದೆ.
“ನಿಮ್ಮ 2 ಸಾವಿರ ರೂ. ಬೇಡ, ಅಕ್ಕಿ-ಬೇಳೆ ಬೆಲೆ ಇಳಿಸಿ” ಎಂದು ಕಿಡಿ ಕಾರಿದ ಮಹಿಳೆ!
ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಮುಲ್ಲೈ ಮುಹಿಲನ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 18 =
Remember me
