ಮುಂಬೈ:ಮಂಗಳವಾರ (ಆಗಸ್ಟ್​ 06) ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿ, ಮಾತನಾಡಿದ ದಿವಂಗತ ಗಾಯಕಿ ಲತಾ ಮಂಗೇಶ್ಕರ್​ ಅವರ ಸಹೋದರಿ, ಪ್ರಸಿದ್ಧ ಹಿನ್ನೆಲೆ ಗಾಯಕಿ ಆಶಾ ಭೋಂಸ್ಲೆ, “ಚಿತ್ರರಂಗದ ಇತಿಹಾಸ ನನ್ನೊಬ್ಬಳಿಗೆ ಮಾತ್ರ ತಿಳಿದಿರೋದು. ನಾನು ಏನ್ನನ್ನೂ ಮರೆತಿಲ್ಲ. ಈ ಸಿನಿಮಾ ರಂಗದ ಕೊನೆಯ ಮೊಘಲ್​ ನಾನು” ಎಂದು ನೀಡಿದ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಇದನ್ನೂ ಓದಿ:ಭಾರತ್​ ಜೋಡೋ ಯಾತ್ರೆ 2.0ಗೆ ಸಜ್ಜಾದ ರಾಹುಲ್​ ಗಾಂಧಿ; ಈ ಬಾರಿ ಗುಜರಾತ್​ನಿಂದ ಮೇಘಾಲಯದವರೆಗೆ
“ನನಗೆ ಮಾತ್ರ ಇಡೀ ಚಿತ್ರರಂಗದ ಇತಿಹಾಸ ತಿಳಿದಿರುವುದು. ಹಲವಾರು ಕಥೆಗಳಿವೆ, ಇದರ ಬಗ್ಗೆ ನಾನು ಮಾತನಾಡಲು ಪ್ರಾರಂಭಿಸಿದರೆ 3-4 ದಿನಗಳೇ ಬೇಕಾಗುತ್ತದೆ. ನಾನು ಯಾವುದನ್ನೂ ಕೂಡ ಮರೆತಿಲ್ಲ. ಈ ಸಿನಿಮಾ ರಂಗದ ಕೊನೆಯ ಮೊಘಲ್ ನಾನು” ಎಂದು ಗಾಯಕಿ ಆಶಾ ಭೋಸ್ಲೆ ಅವರು ಒತ್ತಿ ಹೇಳಿದ್ದಾರೆ.
#WATCH| Mumbai: Singer Asha Bhosle says, "Only I know the history of the film industry…There are so many stories that it will take me 3-4 days if I start talking about it…I have not forgotten anything. I am the last Mughal of this film line."pic.twitter.com/8Fe2GYFRGT
— ANI (@ANI)August 8, 2023

ಈ ದೃಶ್ಯವು ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದಂತೆ, ವಿಡಿಯೋ ನೋಡಿದ ನೆಟ್ಟಿಗರೊಬ್ಬರು, “ಮೊಘಲ್ ಸಾಮ್ರಾಜ್ಯದ ಕೊನೆಯ ಮೊಘಲ್ ಈಗ ಹೌರಾದ ಸ್ಲಮ್‌ನಲ್ಲಿ ವಾಸಿಸುತ್ತಿದ್ದಾರೆ. ಆಕೆಯ ಹೆಸರು ಸುಲ್ತಾನಾ ಬೇಗಂ. ಮತ್ತೊಬ್ಬ ಮೊಘಲ್ ವಂಶಸ್ಥರು ಜಹಾನಾಬಾದ್‌ನಲ್ಲಿ ಭಿಕ್ಷೆ ಬೇಡುತ್ತಾರೆ. ನಿಮ್ಮನ್ನು ನೀವು ಏಕೆ ಮೊಘಲರಿಗೆ ಹೋಲಿಸಿಕೊಳ್ಳುತ್ತೀರಾ?” ಎಂದು ಕಮೆಂಟ್​ ಮಾಡಿದ್ದಾರೆ,(ಏಜೆನ್ಸೀಸ್).
But last Mughal of Mughal Empire is now living in Slum of Howrah. Her name is Sultana Begum. Another Mughal descendant begs in Jahanabad. Why do you compare yourself with Mughal ?
— विवेक त्रिपाठी (@vtripaathi)August 8, 2023

ಈ ವಾರ ಚಿತ್ರಮಂದಿರಗಳಲ್ಲಿ ಮತ್ತು ಒಟಿಟಿಯಲ್ಲಿ ರಿಲೀಸ್​ ಆಗುವ ಸಿನಿಮಾಗಳಿವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − two =
Remember me
