ಹೈದರಾಬಾದ್​:ಕಲೆಯನ್ನು ನಾನಾ ವಿಧದಲ್ಲಿ ಪ್ರದರ್ಶಿಸುವವರನ್ನು ಕಾಣಬಹುದು. ಅದೇ ರೀತಿ ಇಲ್ಲೊಬ್ಬ ಕಲಾವಿದ ಯೋಗದಿನಾಚರಣೆ ಪ್ರಯುಕ್ತ ಅರಳಿ ಎಲೆ ಮೇಲೆ ಯೋಗಾಸನಗಳನ್ನು ಬಿಡಿಸಿ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ:ಅನುಪಮ್ ಖೇರ್ ಕಚೇರಿ ದರೋಡೆ ಪ್ರಕರಣ: ಇಬ್ಬರನ್ನು ಬಂಧಿಸಿದ ಮುಂಬೈ ಪೊಲೀಸರು
ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ್‌ನ ಕಲಾವಿದ ಗುಂಡು ಶಿವಕುಮಾರ್ ಅರಳಿ ಎಲೆಗಳ ಮೇಲೆ ಸೂರ್ಯ ನಮಸ್ಕಾರ ಮಾಡುವ ಆಸನಗಳನ್ನು ಅದ್ಭುತವಾಗಿ ಅನಾವರಣಗೊಳಿಸಿದ್ದು, ಚಿತ್ರಗಳು ನೆಟ್ಟಿಗರ ಮನಸೂರೆಗೊಳ್ಳುತ್ತಿದೆ.
ಅರಳೆಲೆಯ ಮೇಲೆ ಹುಡುಗಿಯ ಒಂಬತ್ತು ಬಗೆಯ ಸೂರ್ಯ ನಮಸ್ಕಾರದ ಚಿತ್ರಗಳನ್ನು ಬಿಡಿಸಿದ್ದು, ವೀಡಿಯೋದಲ್ಲಿ ಈ ಕಲಾವಿದ ಸೂರ್ಯ ನಮಸ್ಕಾರ ಮಾಡುತ್ತಾ ಎಲೆ ತೋರಿಸುತ್ತಿದ್ದಾರೆ. ಯೋಗವು ಹೃದಯ, ದೇಹ ಮತ್ತು ಮನಸ್ಸಿಗೆ ಉತ್ತಮ ಮಾರ್ಗವಾಗಿದೆ ಎಂದು ಹೇಳಿದ್ದಾರೆ.
‘ಆ ಮಾತುಗಳಿಂದ ಬೇಸತ್ತಿದ್ದೇನೆ.. ನಿಮ್ಮ ಮನಸ್ಥಿತಿ ಬದಲಿಸಿಕೊಳ್ಳಿ’: ಪವನ್​ ಕಲ್ಯಾಣ್​ ಮಾಜಿ ಪತ್ನಿ ಹೀಗೆಂದಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − three =
Remember me
