ಬಿಹಾರ:ಸಿವಾನ್​ನಲ್ಲಿ ಟ್ಯೂಷನ್​ಗೆ ತೆರಳುತ್ತಿದ್ದ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಲಾರಿಯೊಂದು ಹಾದುಹೋಗಿದೆ. ಪರಿಣಾಮ ಬಾಲಕಿ ಮೃತಪಟ್ಟಿದ್ದು, ಆಕ್ರೋಶಿತಗೊಂಡ ಜನರು ಲಾರಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಹೆದ್ದಾರಿ ಮಧ್ಯದಲ್ಲಿಯೇ ವಿದ್ಯಾರ್ಥಿನಿಯ ಶವ ಮುಂದಿಟ್ಟು ಆಕ್ರೋಶಿತ ಜನರು ಪ್ರತಿಭಟನೆ ನಡೆಸಿದ್ದಾರೆ.
Bihar | People created ruckus at Orma highway in Mahadeva OP PS limits in Siwan today after a truck mowed down a class 10 student while she was going to her coaching class. Truck was set ablaze&protesters agitated with her body on the highway. They were later dispersed by Police.pic.twitter.com/h69pKerw4L— ANI (@ANI)February 5, 2023
Bihar | People created ruckus at Orma highway in Mahadeva OP PS limits in Siwan today after a truck mowed down a class 10 student while she was going to her coaching class. Truck was set ablaze&protesters agitated with her body on the highway. They were later dispersed by Police.pic.twitter.com/h69pKerw4L
ಪ್ರತಿಭಟನಾ ನಿರತರನನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ವರದಿಯ ಪ್ರಕಾರ, ಸಿವಾನ್‌ನ ಮಹಾದೇವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಒರ್ಮಾ ಹೆದ್ದಾರಿಯಲ್ಲಿ ವಿದ್ಯಾರ್ಥಿನಿ ತನ್ನ ಕೋಚಿಂಗ್ ಕ್ಲಾಸ್‌ಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಘಟನೆಯಿಂದ ಕೋಪಗೊಂಡ ಸ್ಥಳೀಯರು ಚಾಲಕನಿಗೆ ಥಳಿಸಿ ಲಾರಿಗೆ ಬೆಂಕಿ ಹಚ್ಚಿದ್ದಾರೆ.
सिवान में हाईस्कूल की छात्रा को ट्रक ने कुचल दिया. आक्रोशित लोगों ने पुलिस को दौड़ा-दौड़ाकर पीटा. आरोप है कि पुलिस ट्रक वालों से अवैध वसूली करती है और उसी से बचने के लिए भागने के दौरान ट्रक ने छात्रा को कुचल दिया.pic.twitter.com/I4Dv60ZuLT— Utkarsh Singh (@UtkarshSingh_)February 5, 2023
सिवान में हाईस्कूल की छात्रा को ट्रक ने कुचल दिया. आक्रोशित लोगों ने पुलिस को दौड़ा-दौड़ाकर पीटा. आरोप है कि पुलिस ट्रक वालों से अवैध वसूली करती है और उसी से बचने के लिए भागने के दौरान ट्रक ने छात्रा को कुचल दिया.pic.twitter.com/I4Dv60ZuLT
ಘಟನೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪೊಲೀಸರು ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ ಏರ್ಪಟ್ಟಿರುವುದು ಗೊತ್ತಾಗಿದೆ. ಉದ್ರಿಕ್ತಗೊಂಡ ಜನರನ್ನು ಮನವೋಲಿಸಲು ಬಂದ ಪೊಲೀಸ್ ಅಧಿಕಾರಿಗಳ ಮೇಲೆಯೂ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ. ಸದ್ಯ ಚಾಲಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.(ಏಜೆನ್ಸೀಸ್)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − eighteen =
Remember me
