ನವದೆಹಲಿ:ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಪ್ರೇಮಿಗಳ ದಿನದ ಪ್ರಯುಕ್ತ ಪತಿ ಜುಬಿನ್​ ಇರಾನಿ ಸರ್ಪೈಸ್​ ಗಿಫ್ಟ್​ ಒಂದನ್ನು ನೀಡಿದ್ದಾರೆ. ಗುಲಾಬಿ ಹೂವುಗಳ ಬೊಕ್ಕೆಯನ್ನು ನೀಡಿ ತಮ್ಮ ಹೆಂಡತಿಗೆ ಈ ವಿಶೇಷ ದಿನದ ಶುಭ ಹಾರೈಸಿದ್ದಾರೆ.
ಇಂದು ಮುಂಜಾನೆಯೇ ಸಚಿವೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಸರ್ಪೈಸ್​ ವಿಚಾರವನ್ನು ಹಂಚಿಕೊಂಡಿದ್ದಾರೆ. ಪತಿ ನೀಡಿರುವ ಗುಲಾಬಿ ಹೂಗಳ ಬೊಕ್ಕೆಯ ಫೋಟೋವನ್ನು ಹಂಚಿಕೊಂಡಿರುವ ಸಚಿವೆ ಅದಕ್ಕೆ ಹಾರ್ಟ್​ ಇಮೋಜಿಗಳನ್ನು ನೀಡುವ ಮೂಲಕ ಪತಿಗೆ ಥ್ಯಾಂಕ್ಸ್​ ಹೇಳಿದ್ದಾರೆ.
43 ವರ್ಷದ ಸ್ಮೃತಿ ಇರಾನಿ 2001ರಲ್ಲಿ ಜುಬಿಯಾ ಇರಾನಿಯನ್ನು ಮದುವೆಯಾಗಿದ್ದರು. ಅಂದಿನಿಂದ ಸುಖ ದಾಂಪತ್ಯ ನಡೆಸಿಕೊಂಡು ಬಂದಿರುವ ಈ ದಂಪತಿಗೆ ಜೊಹ್ರ್​ ಇರಾನಿ ಹೆಸರಿನ ಮಗ ಮತ್ತು ಜೊಯಿಶ್​ ಇರಾನಿ ಹೆಸರಿನ ಮಗಳಿದ್ದಾಳೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 7 =
Remember me
