ಬೆಂಗಳೂರು:ಸೋಷಿಯಲ್ ಮೀಡಿಯಾ ದಿಗ್ಗಜ ಕಂಪನಿಗಳ ಪೈಕಿ ಮುಂಚೂಣಿಯಲ್ಲಿರುವ ಟ್ವಿಟರ್​ ಇಂದು ರಾತ್ರಿಯ ಸುಮಾರಿಗೆ ತಾಂತ್ರಿಕ ಅಡಚಣೆ ಎದುರಿಸಿದ್ದು, ಬಳಕೆದಾರರು ಟ್ವೀಟ್​ ಮಾಡಲು ಪರದಾಡಿದ ಪ್ರಸಂಗ ನಡೆದಿದೆ.
ಭಾರತದ ಬಹಳಷ್ಟು ಗ್ರಾಹಕರಿಗೆ ಟ್ವಿಟರ್​ ಬಳಕೆಯಲ್ಲಿ ಸಮಸ್ಯೆ ಎದುರಾಗಿದ್ದು, ಟ್ವಿಟರ್​ನಲ್ಲೇ ಟ್ವಿಟರ್​ಡೌನ್ ಎಂಬುದು ಟಾಪ್ ಟ್ರೆಂಡಿಂಗ್ ಆಗಿದೆ. #TwitterDown ಹ್ಯಾಷ್​ಟಾಗ್ ಜತೆ 25 ಸಾವಿರಕ್ಕೂ ಅಧಿಕ ಮಂದಿ ಈ ಕುರಿತು ಟ್ವೀಟ್ ಮಾಡಿದ್ದು, ಅದು ಟಾಪ್ ಟ್ರೆಂಡಿಂಗ್ ಆಗಿದೆ.
ಇದನ್ನೂ ಓದಿ:ನಮ್ಮೂರಲ್ಲಿ ಸರ್ಕಾರಿ ವೈದ್ಯರೇ ಉಳಿಯಲ್ಲ.. ನೋಡಿ ಎಂಥ ಪರಿಸ್ಥಿತಿ!: ಸಿಎಂ ಸಿದ್ದರಾಮಯ್ಯ
ಹಲವರು ಆರಂಭದಲ್ಲಿ ತಮ್ಮ ಹ್ಯಾಂಡಲ್​ನಲ್ಲೇ ಏನೋ ಸಮಸ್ಯೆ ಇದೆ ಎಂದುಕೊಂಡು ಪರೀಕ್ಷಿಸಿದ್ದು, ಬಳಿಕ ಟ್ವಿಟರ್​ನಲ್ಲೇ ಸಮಸ್ಯೆ ಇದೆ ಎಂದು ತಿಳಿಯಿತು ಎಂಬುದಾಗಿ ಹೇಳಿಕೊಂಡಿದ್ದಾರೆ. ಇನ್ನು ಕೆಲವರು ತಮಾಷೆಯಾಗಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:ನಾಚಿಕೆ-ಅವಮಾನ ಸಹಿಸಿಕೊಂಡು ಬಯಲಲ್ಲೇ ದೇಹದ ಒತ್ತಡ ನಿವಾರಿಸಿಕೊಂಡೆ: ಟಾಯ್ಲೆಟ್ ಇರದೆ ಪಟ್ಟ ಕಷ್ಟದ ಬಗ್ಗೆ ರಾಷ್ಟ್ರಪತಿಗೇ ಪತ್ರ ಬರೆದ ಮಹಿಳೆ
ಸದ್ಯ ನನ್ನ ಟ್ವಿಟರ್​ ಖಾತೆ ಬ್ಲಾಕ್ ಆಗಿಲ್ಲ, ಇದು ಟ್ವಿಟರ್​​ನದ್ದೇ ಸಮಸ್ಯೆ ಎಂದು ಕೆಲವರು ತಮಾಷೆಯಾಗಿ ಹೇಳಿಕೊಂಡು ನಿರಾಳರಾಗಿದ್ದಾರೆ. ಯಾರಾದರೂ ಎಲಾನ್​ ಮಸ್ಕ್​ನನ್ನು ಎಬ್ಬಿಸಿ, 44 ಬಿಲಿಯನ್ ಡಾಲರ್ ಆ್ಯಪ್ ಕೆಲಸ ಮಾಡುತ್ತಿಲ್ಲ ಎಂದು ಆತನಿಗೆ ಹೇಳಿ ಎಂದೂ ಕೆಲವರು ಮಸ್ಕ್ ಕಾಲೆಳೆಯುವಂಥ ಟ್ವೀಟ್ ಮಾಡಿದ್ದಾರೆ.
ಪಿಕ್​ನಿಕ್​ಗೆ ತೆರಳಿದ್ದ 27 ವರ್ಷದ ಯುವಕ ಹೃದಯಾಘಾತದಿಂದ ಸಾವು!

ತಮ್ಮನನ್ನು ಉಳಿಸಲು ಹೋದ ಅಕ್ಕ, ಅವರಿಬ್ಬರನ್ನು ರಕ್ಷಿಸಲು ಹೋದ ಅಮ್ಮ: ಕೊನೆಗೆ ಮೂವರೂ ಬದುಕಲಿಲ್ಲ!; ಆಗಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − two =
Remember me
