ಮುಂಬೈ:ಸೋಲಾರ್​ ಸಿಸ್ಟಮ್​ ತಯಾರಿಸುವ ಹಾಗೂ ಅಳವಡಿಕೆ ಮಾಡುವ ಈ ಕಂಪನಿಯ ಷೇರು ಬೆಲೆ ಕಳೆದ 5 ವರ್ಷಗಳಲ್ಲಿ ಶೇಕಡಾ 61804ರಷ್ಟು ಏರಿಕೆ ಕಾಣುವ ಮೂಲಕ ಹೂಡಿಕೆದಾರರನ್ನು ಕೋಟ್ಯಧಿಪತಿಗಳಾಗಿವೆ ಮಾಡಿವೆ.
ಇಂತಹ ಅದ್ಭುತ ಷೇರು ವಾರಿ ರಿನ್ಯೂವಬಲ್ ಟೆಕ್ನಾಲಜೀಸ್ (Vari Renewable Technologies) ಕಂಪನಿಯದ್ದಾಗಿದೆ. ಈ ಕಂಪನಿಯ ಷೇರು ಕೇವಲ 5 ವರ್ಷಗಳಲ್ಲಿ 1 ಲಕ್ಷ ರೂ.ಗಳ ಹೂಡಿಕೆಯನ್ನು 6.1 ಕೋಟಿ ರೂ.ಗೆ ಏರಿಸುವ ಮೂಲಕ ಹೂಡಿಕೆ ಮಾಡಿದವರನ್ನು ಕುಬೇರರನ್ನಾಗಿಸಿದೆ. ಈ ಕಂಪನಿಯ ಮಾರುಕಟ್ಟೆ ಮೌಲ್ಯ 20.45 ಸಾವಿರ ಕೋಟಿ ರೂ. ಇದೆ.
ಜೂನ್ 28, 2019 ರಂದು, ಈ ಷೇರು ಬೆಲೆ ಕೇವಲ 3.15 ರೂ.ಇತ್ತು. ಈಗ ಅದು 1950 ರೂ.ಗೆ ಏರಿಕೆಯಾಗಿದೆ.ಈ ಅವಧಿಯಲ್ಲಿ ಅದು ಶೇ. 61804ರಷ್ಟು ಭರ್ಜರಿ ಏರಿಕೆಯನ್ನು ಈ ಷೇರು ದಾಖಲಿಸಿದೆ.
ಒಂದು ವರ್ಷದಲ್ಲಿ 769% ಕ್ಕಿಂತ ಹೆಚ್ಚು ಏರಿಕೆಯನ್ನು ಕಂಡಿದೆ. ಈ ಮೂಲಕ ಕೇವಲ ಒಂದೇ ವರ್ಷದಲ್ಲಿ 1 ಲಕ್ಷ ರೂ.ಗಳ ಹೂಡಿಕೆಯನ್ನು 7.70 ಲಕ್ಷ ರೂ.ಗೆ ಹೆಚ್ಚಿಸಿದೆ. ಕಳೆದ 6 ತಿಂಗಳಲ್ಲಿ ಈ ಷೇರು ಬೆಲೆ 342% ಏರಿಕೆ ದಾಖಲಿಸಿದೆ.
ಈಗ ಈ ಸ್ಟಾಕ್ ರೂ 2024ರ ಬೆಲೆಯಲ್ಲಿ ಪ್ರಾರಂಭವಾಗಿ, ರೂ 2030ರ ಬೆಲೆ ತಲುಪಿತು. ಈ ಷೇರಿನ 52 ವಾರಗಳ ಗರಿಷ್ಠ ಬೆಲೆ ರೂ 3037.75 ಮತ್ತು ಕನಿಷ್ಠ ಬೆಲೆ ರೂ 213.01 ಇದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
