ಬೆಂಗಳೂರು:ಮೆಸೇಜಿಂಗ್ ಆ್ಯಪ್​ನಲ್ಲಿ ಮುಂಚೂಣಿಯಲ್ಲಿರುವ ವಾಟ್ಸ್​ಆ್ಯಪ್​ ತನ್ನ ಸಮೀಪದ ಪ್ರತಿಸ್ಪರ್ಧಿ ಟೆಲಿಗ್ರಾಂ ಆ್ಯಪ್​ಗೆ ಸ್ಪರ್ಧೆಯೊಡ್ಡುವ ರೀತಿಯಲ್ಲಿ ಮತ್ತಷ್ಟು ಹೊಸ ಫೀಚರ್ಸ್​ ನೀಡಲು ಮುಂದಾಗಿದೆ. ಈ ಅಪ್​ಡೇಟ್ಸ್​ ಸದ್ಯದಲ್ಲೇ ಲಭ್ಯವಾಗಲಿವೆ.
ಈ ಹಿಂದೆ ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಕೇವಲ 256 ಸದಸ್ಯರನ್ನಷ್ಟೇ ಸೇರಿಸಿಕೊಳ್ಳಲು ಅವಕಾಶ ಇದ್ದಿದ್ದು, ಅದನ್ನು ಕೆಲವು ತಿಂಗಳ ಹಿಂದೆ ವಾಟ್ಸ್​ಆ್ಯಪ್​ 512ಕ್ಕೆ ಏರಿಸಿತ್ತು. ಇದೀಗ ಅದನ್ನು ಪುನಃ ದುಪ್ಪಟ್ಟು ಮಾಡಲಿದ್ದು, ಸದ್ಯದಲ್ಲೇ ಗ್ರೂಪ್​ ಸಾಮರ್ಥ್ಯ 1024 ಆಗಲಿದೆ.
ಇನ್ನು ಪ್ರೈವೆಸಿಗೆ ಹೆಚ್ಚಿನ ಒತ್ತು ಕೊಡಲಿರುವ ವಾಟ್ಸ್​ಆ್ಯಪ್​ ವ್ಯೂವ್ ಒನ್ಸ್​ ಫೋಟೋ/ವಿಡಿಯೋಗಳ ಸ್ಕ್ರೀನ್​ಶಾಟ್​ ತೆಗೆಯಲು ಸಾಧ್ಯವಾಗದಂಥ ಫೀಚರ್ ಕೂಡ ನೀಡಲಿದೆ. ಅಲ್ಲದೆ ಸ್ಟೇಟಸ್​​ನಲ್ಲಿ ಲಿಂಕ್​ ಹಂಚಿಕೊಳ್ಳುವಂಥ ಅಪ್​ಡೇಟ್ ಕೂಡ ನೀಡಲಿದೆ ಎಂದು ವಾಟ್ಸ್​ಆ್ಯಪ್​ ಬೀಟಾ ಇನ್​ಫೊ ತಿಳಿಸಿದೆ.
ಮುಂಬೈನಲ್ಲಿ ಈ 2 ಪ್ರಥಮಗಳನ್ನು ಸಾಧಿಸಿದ ಮೊದಲ ಕನ್ನಡ ಸಿನಿಮಾ ‘ಕಾಂತಾರ’!
ರಾತ್ರಿ ಇಡೀ ಆಟ ಬೇಕೇ?; ಕಾಲಮಿತಿ ಯಕ್ಷಗಾನ ಸಾಕೇ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 14 =
Remember me
