ಹೈದರಾಬಾದ್​:ಹೆತ್ತ ತಾಯಿಯನ್ನು ಗಂಡು ಮಕ್ಕಳು ಮನೆಯಿಂದ ಹೊರ ಹಾಕಿರುವ ಘಟನೆ ವೀಣವಂಕ ಮಂಡಲದ ಹಿಮ್ಮತ್ ನಗರದಲ್ಲಿ ಶನಿವಾರ ಈ ಘಟನೆ ನಡೆದಿದೆ. ರಸ್ತೆಗೆ ಬಿದ್ದ ವೃದ್ಧೆ ನ್ಯಾಯಕ್ಕಾಗಿ ಬೇಡಿಕೊಳ್ಳುತ್ತಿದ್ದಾರೆ.
ಹಿಮ್ಮತ್ ನಗರದ ಸಂಗ ಮಧುರಮ್ಮ ಮತ್ತು ರಾಜಯ್ಯ ದಂಪತಿ. ಅವರಿಗೆ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾರೆ. ರಾಜಯ್ಯ ಎಂಟು ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ಮಕ್ಕಳ ಜತೆಗೆ ವಾಸವಾಗಿದ್ದ ಮಹಿಳೆ ಈಗ ಬೀದಿಗೆ ಬಿದ್ದಾರೆ. ಒಂಟಿಯಾಗಿ ಜೀವನ ನಡೆಸುವಂತೆಯಾಗಿದೆ.
ಇದನ್ನೂ ಓದಿ:ಟ್ಯಾಟೂ ತಂದ ಎಡವಟ್ಟು; ಹಚ್ಚೆಯಿಂದ ಆಕೆಗೆ ಟಾಯ್ಲೆಟ್ ಕ್ಲೀನರ್ ಕೆಲಸವೂ ಸಿಕ್ಕಿಲ್ಲ
ನಡೆದಿದ್ದೇನು?:ತನ್ನ ಇಬ್ಬರು ಪುತ್ರರಿಗೆ ಸ್ವಂತ ಖರ್ಚಿನಲ್ಲಿ ಮಹಾರಾಷ್ಟ್ರದಲ್ಲಿ ಉದ್ಯಮಗಳನ್ನು ಸ್ಥಾಪಿಸಿ ಹಿಮ್ಮತ್ ನಗರದಲ್ಲಿ 10 ಎಕರೆಯಲ್ಲಿ ತಲಾ 5 ಎಕರೆಯನ್ನು ಹಂಚಿದರು. ಶನಿವಾರ ಬೆಳಗ್ಗೆ ಮಧುರಮ್ಮ ಅವರ ಪುತ್ರರು ಆಕೆಯನ್ನು ಮನೆಯಿಂದ ಹೊರ ಹಾಕಿದ್ದು, ಬಾಗಿಲು ಹಾಕಿಕೊಂಡು ಹೋಗಿದ್ದಾರೆ. ಸದ್ಯ ಮಧುರಮ್ಮ ಹಿಮ್ಮತ್ ನಗರದ ಮನೆಯೊಂದರಲ್ಲಿ ಒಂಟಿಯಾಗಿ ವಾಸವಾಗಿದ್ದಾರೆ.
ಇದನ್ನೂ ಓದಿ:ಹಾಗೆ ಮಾಡಿದ್ದರೆ ನಾನು 30 ಸಿನಿಮಾಗಳಲ್ಲಿ ನಟಿಸುತ್ತಿದ್ದೆ: ನಟಿ ಪಾಯಲ್ ಘೋಷ್ ಅಚ್ಚರಿಯ ಹೇಳಿಕೆಕಳೆದ ಕೆಲ ದಿನಗಳಿಂದ ಖರ್ಚಿಗೆ ಹಣ ಕಳುಹಿಸುತ್ತಿಲ್ಲ. ವೃದ್ಧೆಗೆ ಜೀವನ ನಡೆಸಲು ಕಷ್ಟವಾಗುತ್ತಿತ್ತು. ಮಧುರಮ್ಮ ಮನೆ ಮನೆಗೆ ತೆರಳಿ ಊಟ, ತಿಂಡಿ ಬೇಡುತ್ತಿದ್ದಾರೆ.
8 ವರ್ಷ ಮಗನನ್ನು ಬಂಧಿಸಿಟ್ಟು ಲೈಂಗಿಕ ದೌರ್ಜನ್ಯ ಎಸಗಿದ ತಾಯಿ!; ಯಾರಿಗೂ ಹೇಳದಂತೆ ಬೆದರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
