ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್​ ಹಾಕಿದ ಮಹಿಳೆಯೊಬ್ಬರಿಗೆ ಸೌದಿ ಅರೇಬಿಯಾದ ಕೋರ್ಟ್​ 45 ವರ್ಷ ಸೆರೆವಾಸದ ತೀರ್ಪು ಪ್ರಕಟಿಸಿದೆ.
“ಸೌದಿಯ ಸಾಮಾಜಿಕ ಬಂಧವನ್ನು ಹರಿಯಲು ಇಂಟರ್​ನೆಟ್​ ಬಳಸಿದ್ದಕ್ಕಾಗಿ’ ಸೌದಿ ವಿಶೇಷ ಕ್ರಿಮಿನಲ್​ ಕೋರ್ಟ್​ ನೌರಾ ಬಿನ್​ ಸಯೀದ್​ ಅಲ್​-ಖಹ್ತಾನಿಗೆ ಈ ಶಿಕ್ಷೆ ವಿಧಿಸಿದೆ ಎಂದು ವಾಷಿಂಗ್ಟನ್​ ಮೂಲದ “ಡಾನ್​’ ಸಂಸ್ಥೆ ಹೇಳಿದೆ. ಮಹಿಳೆ ಹಾಕಿದ ಪೋಸ್ಟ್​ಗಳೇನು ಎನ್ನುವುದನ್ನು ಅದು ತಿಳಿಸಿಲ್ಲ.ಮಹಿಳಾ ಕಾರ್ಯಕರ್ತರ ಮೇಲಿನ ದಬ್ಬಾಳಿಕೆಗೆ ಇದು ತಾಜಾ ನಿದರ್ಶನವಾಗಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಆರೋಪಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − two =
Remember me
