ನವದೆಹಲಿ:ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರ ನಿಧನಕ್ಕೆ ಭಾರತೀಯ ಕ್ರೀಡಾ ವಲಯ ಕಂಬನಿ ಮಿಡಿದಿದೆ. ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಅನಿಲ್​ ಕುಂಬ್ಳೆ, ವಿವಿಎಸ್​ ಲಕ್ಷ್ಮಣ್​, ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ, ಉಪನಾಯಕ ರೋಹಿತ್ ಶರ್ಮ, ಒಲಿಂಪಿಕ್ಸ್​ ಪದಕ ವಿಜೇತರಾದ ಸುಶೀಲ್​ ಕುಮಾರ್​, ಯೋಗೇಶ್ವರ್​ ದತ್, ಬ್ಯಾಡ್ಮಿಂಟನ್​ ತಾರೆ ಸೈನಾ ನೆಹ್ವಾಲ್​ ಸಹಿತ ಕ್ರೀಡಾ ತಾರೆಯರು ಪ್ರಣಬ್​ ಮುಖರ್ಜಿ ಅವರ ನಿಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ.
‘ಪ್ರಣಬ್​ ಮುಖರ್ಜಿ ಅವರ ಆತ್ಮಕ್ಕೆ ಸದ್ಗತಿ ಸಿಗಲಿ’ ಎಂದು ಅನಿಲ್​ ಕುಂಬ್ಳೆ ಮತ್ತು ವಿವಿಎಸ್​ ಲಕ್ಷ್ಮಣ್​, ಐಪಿಎಲ್​ಗಾಗಿ ಯುಎಇಯಲ್ಲಿರುವ ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮ ಅವರು ಟ್ವೀಟಿಸಿದ್ದಾರೆ. ಪ್ರಣಬ್​ ಮುಖರ್ಜಿ ಅವರು ಎಲ್ಲರಿಂದಲೂ ಗೌರವ ಮತ್ತು ಪ್ರೀತಿ ಪಡೆಯುತ್ತಿದ್ದಂಥ ನಾಯಕರಾಗಿದ್ದರು. ಅವರು ನೀಡಿರುವ ಕೊಡುಗೆಯನ್ನು ದೇಶ ಎಂದೆಂದಿಗೂ ನೆನಪಿಟ್ಟುಕೊಳ್ಳಲಿದೆ ಎಂದು ಸಂಸದರೂ ಆಗಿರುವ ಮಾಜಿ ಬ್ಯಾಟ್ಸ್​ಮನ್​ ಗೌತಮ್​ ಗಂಭೀರ್​ ಅವರು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್​ ​ಮುಖರ್ಜಿ ನಿಧನ
ಪ್ರಣಬ್​ ಮುಖರ್ಜಿ ಅವರ ನಿಧನದ ಸುದ್ದಿ ಕೇಳಿ ಅತೀವ ದುಃಖವಾಯಿತು ಎಂದು ಸೈನಾ ನೆಹ್ವಾಲ್​ ಬರೆದುಕೊಂಡಿದ್ದಾರೆ. ಹಾಕಿ ಆಟಗಾರ ಯುವರಾಜ್​ ವಾಲ್ಮೀಕಿ, ಕುಸ್ತಿಪಟು ಗೀತಾ ಪೋಗಟ್​, ಕ್ರಿಕೆಟಿಗರಾದ ಇಶಾಂತ್​ ಶರ್ಮ, ಅಜಿಂಕ್ಯ ರಹಾನೆ, ಮಾಜಿ ಕ್ರಿಕೆಟಿಗ ವಿನೋದ್​ ಕಾಂಬ್ಳಿ ಮತ್ತಿತರರು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.
The nation has lost a brilliant leader. Saddened to hear about the passing of Shri Pranab Mukherjee. My sincere condolences to his family. 🙏🏼
— Virat Kohli (@imVkohli)August 31, 2020

Rest in Peace#PranabMukherjeeji. An inspiring figure to the nation. My condolences are with his loved ones.
— Rohit Sharma (@ImRo45)August 31, 2020

Deeply saddened at the demise of Former President of India, Bharat Ratna Shri. Pranab MukherjeeMy deepest condolences to his family . India has lost a great leader today🙏🙏#PranabMukherjeepic.twitter.com/ZQe6Tyacmt
— Sushil Kumar (@WrestlerSushil)August 31, 2020

Heartfelt condolences on the passing of Shri. Pranab Mukherjee. May his soul rest in peace. 🙏🏽
— Anil Kumble (@anilkumble1074)August 31, 2020

My heartfelt condolences on the passing away of our former President, Shri#PranabMukherjee. May his soul attain sadgati.pic.twitter.com/8LFpQtx8Sx
— VVS Laxman (@VVSLaxman281)August 31, 2020

Deeply saddened to hear about the demise of former President Shri Pranab Mukherjee. He belonged to the league of leaders respected & loved across the spectrum. May god give strength to his family & loves ones. The nation will remember his immense contributions forever!pic.twitter.com/aqsilNOOgb
— Gautam Gambhir (@GautamGambhir)August 31, 2020

देश के पूर्व राष्ट्रपति और लोकप्रिय राजनेता स्वर्गीय प्रणब मुखर्जी जी को अश्रुपूरित श्रद्धांजलि!#PranabMukherjeepic.twitter.com/ucncfGhzQz
— Yogeshwar Dutt (@DuttYogi)August 31, 2020

Deeply saddened to learn about the passing away of Former President Shri Pranab Mukherjee. My heartfelt condolences to his family. May his soul rest in peace 🙏
— Ajinkya Rahane (@ajinkyarahane88)August 31, 2020

Extremely saddened to hear about the demise of Former President & Bharat Ratna Shri Pranab Mukherjee 🙏🙏#PranabMukherjee
— Saaina Nehwal (@NSaina)August 31, 2020

Deeply saddened by the demise of our former President, Shri#PranabMukherjee! He was a great leader and served our country in many ways! Condolences to friends and family! Rest in Peace!🕉🙏pic.twitter.com/ZtMvVRZkvc
— Ishant Sharma (@ImIshant)August 31, 2020

Sad to hear about the demise of former President of India and Bharat Ratna, Shri#PranabMukherjee. My condolences to his family.RIP 🙏🏻
— Vinod Kambli (@vinodkambli349)August 31, 2020

Deeply saddened by the demise of our Former President Shri Pranab Mukherjee.Heartfelt deepest condolences to the friends & a family.May his soul rest in peace ☮️🙏#PranabMukherjee
— geeta phogat (@geeta_phogat)August 31, 2020

A Bharat Ratna recipient and a man who contributed immensely to the nation. Rest in Peace#PranabMukherjeeji. My thoughts are with his family.
— Krunal Pandya (@krunalpandya24)August 31, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
