ಮುಂಬೈ:ಅನೇಕ ಪೆನ್ನಿ ಸ್ಟಾಕ್‌ಗಳು ವಾರದ ಎರಡನೇ ವಹಿವಾಟಿನ ದಿನವಾದ ಮಂಗಳವಾರ ಅಪ್ಪರ್ ಸರ್ಕ್ಯೂಟ್‌ ಹಿಟ್​ ಆದವು. ಇಂತಹ ಪೆನ್ನಿ ಷೇರುಗಳಲ್ಲಿ ಒಂದು ಜವಳಿ ಕಂಪನಿಯಾದ ಟುನಿ ಟೆಕ್ಸ್‌ಟೈಲ್ ಮಿಲ್ಸ್ ಲಿಮಿಟೆಡ್ (Tuni Textile Mills). ವಹಿವಾಟಿನ ಸಮಯದಲ್ಲಿ ಈ ಸ್ಟಾಕ್ 20 ಪ್ರತಿಶತದಷ್ಟು ಅಪ್ಪರ್ ಸರ್ಕ್ಯೂಟ್ ಹಿಟ್​ ಆಗಿದೆ. ಈ ಷೇರಿನ ಹಿಂದಿನ ದಿನದ ಮುಕ್ತಾಯ ಬೆಲೆ ರೂ 1.77 ಆಗಿತ್ತು. ಈಗ ಬೆಲೆ ರೂ 2.12 ತಲುಪಿದೆ.
ಕಳೆದ ಜನವರಿ 12 ರಂದು ಈ ಷೇರಿನ ಬೆಲೆ 2.70 ರೂ. ಇತ್ತು. ಇದು 52 ವಾರಗಳ ಗರಿಷ್ಠ ಬೆಲೆ ಆಗಿದೆ. ಅಕ್ಟೋಬರ್ 25, 2023 ರಂದು ಈ ಷೇರು ರೂ 1.34 ಇತ್ತು. ಇದು 52 ವಾರಗಳ ಕನಿಷ್ಠ ಬೆಲೆಯಾಗಿದೆ.
ಈ ಸ್ಟಾಕ್ ಬೆಲೆ ಕಳೆದ ಒಂದು ತಿಂಗಳಲ್ಲಿ ಶೇಕಡಾ 36 ರಷ್ಟು ಹೆಚ್ಚಳವಾಗಿದೆ. ಒಂದು ವರ್ಷದಲ್ಲಿ 15% ಏರಿಕೆಯಾಗಿದೆ. ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ 284.90 ರೂ. ಮತ್ತು ಕನಿಷ್ಠ ಬೆಲೆ 19 ಪೈಸೆಯಾಗಿದೆ.
ಈ ಕಂಪನಿಯಲ್ಲಿ ಪ್ರವರ್ತಕರು ಶೇಕಡಾ 21.73 ರಷ್ಟು ಪಾಲನ್ನು ಹೊಂದಿದ್ದಾರೆ. ಸಾರ್ವಜನಿಕ ಷೇರುಗಳು ಶೇಕಡಾ 78.27 ಇದೆ.
ಸಿಂಥೆಟಿಕ್ ಶರ್ಟಿಂಗ್ ತಯಾರಿಕೆಯಲ್ಲಿ ಈ ಕಂಪನಿ ತೊಡಗಿದೆ. ಕಂಪನಿಯನ್ನು 1987 ರಲ್ಲಿ ಸ್ಥಾಪಿಸಲಾಯಿತು. ಕಂಪನಿಯ ನೋಂದಾಯಿತ ಕಚೇರಿ ಮುಂಬೈನಲ್ಲಿದೆ.

ಷೇರು ಬೆಲೆ 156ರಿಂದ 54 ರೂಪಾಯಿಗೆ: ವಿಮಾನಯಾನ ಸಂಸ್ಥೆಯ ಸ್ಟಾಕ್​ ಮಂಗಳವಾರ 10% ಕುಸಿತವಾಗಿದ್ದೇಕೆ?

ಅದಾನಿ ಪೋರ್ಟ್ಸ್ ಷೇರಿನ ಟಾರ್ಗೆಟ್​ ಪ್ರೈಸ್​ ಹೆಚ್ಚಳ: 1300ರಿಂದ 1,560 ರೂಪಾಯಿಗೆ ಏರಲಿದೆ ಎನ್ನುತ್ತವೆ ಬ್ರೋಕರೇಜ್​ ಸಂಸ್ಥೆಗಳು

ಮಂಗಳವಾರದ ಮಾರುಕಟ್ಟೆಯಲ್ಲಿ ಏರಿಕೆ ದಾಖಲಿಸಿ ಬುಧವಾರವೂ ಲಾಭದ ನಿರೀಕ್ಷೆ ಹುಟ್ಟಿಸಿರುವ 5 ಸ್ಟಾಕ್​ಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 2 =
Remember me
