ನವದೆಹಲಿ:ಮಂಗಳವಾರ ಷೇರುಪೇಟೆಯಲ್ಲಿ ಕುಸಿತ ಕಂಡುಬಂದಿದೆ. ಆದರೆ, ಈ ಅವಧಿಯಲ್ಲಿ ಕೆಲವು ಷೇರುಗಳ ಏರುಪ್ರವೃತ್ತಿಯಲ್ಲಿವೆ. ಬುಧವಾರದಂದು ಮಾರುಕಟ್ಟೆಯಲ್ಲಿ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ಹಣ ಗಳಿಸಲು ಬಯಸಿದರೆ, ಮಂಗಳವಾರದಂದು 20% ವರೆಗೆ ಏರಿಕೆ ಕಂಡು ಅಪ್ಪರ್​ ಸರ್ಕ್ಯೂಟ್ ಹಿಟ್​ ಆಗಿರುವ 10 ಸ್ಟಾಕ್‌ಗಳ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ. ಬುಧವಾರದಂದು ಈ ಸ್ಟಾಕ್​ಗಳಲ್ಲಿ ಏರುಪ್ರವೃತ್ತಿ ಇರುವ ನಿರೀಕ್ಷೆ ಇದೆ.
1) ಜೆಮ್ ಸ್ಟೋನ್ ಇನ್ವೆಸ್ಟ್ ಮೆಂಟ್ ಲಿಮಿಟೆಡ್ ನ ಷೇರು ಬೆಲೆ ಮಂಗಳವಾರ 1.54 ರೂ.ಗೆ ತಲುಪಿದೆ. 19.38 ರಷ್ಟು ಏರಿಕೆ ದಾಖಲಾಗಿದೆ.
2) ಮಿಷ್ಟನ್ ಫುಡ್ಸ್ ಲಿಮಿಟೆಡ್ (Mishtann Foods Ltd) ಷೇರು ಬೆಲೆ ಮಂಗಳವಾರ 20.10 ರೂ.ಗೆ ತಲುಪಿದೆ. ಶೇ. 8,30 ರಷ್ಟು ಏರಿಕೆ ದಾಖಲಾಗಿದೆ.
3) ಜಿಸಿಎಂ ಸೆಕ್ಯುರಿಟೀಸ್ ಲಿಮಿಟೆಡ್ ಷೇರು ಬೆಲೆ ಮಂಗಳವಾರ 0.84 ರೂ.ಗೆ ತಲುಪಿದೆ. ಇದರಲ್ಲಿ ಶೇ 5ರಷ್ಟು ಏರಿಕೆ ದಾಖಲಾಗಿದೆ.
4) ಅವಾನ್ಸ್ ಟೆಕ್ನಾಲಜೀಸ್ ಲಿಮಿಟೆಡ್ ಷೇರು ಬೆಲೆ ಮಂಗಳವಾರ 1.26 ರೂ.ಗೆ ತಲುಪಿದೆ. ಇದರಲ್ಲಿ ಶೇ 5ರಷ್ಟು ಏರಿಕೆ ದಾಖಲಾಗಿದೆ.
5) ಪ್ರೀಮಿಯರ್ ಲಿಮಿಟೆಡ್ ಷೇರಿನ ಬೆಲೆ ಮಂಗಳವಾರ 3.15 ರೂ. ತಲುಪಿದೆ. ಇದರಲ್ಲಿ ಶೇ 5ರಷ್ಟು ಏರಿಕೆ ದಾಖಲಾಗಿದೆ.
6) ಪರ್ಪಲ್ ಎಂಟರ್ ಟೈನ್ ಮೆಂಟ್ ಲಿಮಿಟೆಡ್ ಷೇರಿನ ಬೆಲೆ ಮಂಗಳವಾರ 6.51 ರೂ.ಗೆ ತಲುಪಿದೆ. ಇದರಲ್ಲಿ ಶೇ 5ರಷ್ಟು ಏರಿಕೆ ದಾಖಲಾಗಿದೆ.
7) Ecs Biztech Ltd ಷೇರಿನ ಬೆಲೆ ಮಂಗಳವಾರ 9.24 ರೂ.ಗೆ ತಲುಪಿದೆ. ಇದರಲ್ಲಿ ಶೇ 5ರಷ್ಟು ಏರಿಕೆ ದಾಖಲಾಗಿದೆ.
8) ರೆಸ್ಟೈಲ್ ಸೆರಾಮಿಕ್ಸ್ ಲಿಮಿಟೆಡ್ ಷೇರು ಬೆಲೆ ಮಂಗಳವಾರ 3.58 ರೂ.ಗೆ ತಲುಪಿದೆ. ಶೇ. 4.99 ರಷ್ಟು ಏರಿಕೆ ದಾಖಲಾಗಿದೆ.
9) Zee Learn Ltd ನ ಷೇರು ಬೆಲೆ ಮಂಗಳವಾರ 6.73 ರೂ.ಗೆ ತಲುಪಿದೆ. ಇದರಲ್ಲಿ ಶೇ. 4.99 ರಷ್ಟು ಏರಿಕೆ ದಾಖಲಾಗಿದೆ.
10) ರಜನೀಶ್ ವೆಲ್ ನೆಸ್ ಲಿಮಿಟೆಡ್ ಷೇರು ಬೆಲೆ ಮಂಗಳವಾರ 7.15 ರೂ.ಗೆ ತಲುಪಿದೆ. ಇದರಲ್ಲಿ ಶೇ. 4.99 ರಷ್ಟು ಏರಿಕೆ ದಾಖಲಾಗಿದೆ.


ಬೋನಸ್​ ಷೇರು, ಸ್ಟಾಕ್​ ವಿಭಜನೆ: ಕಾಂಡೋಮ್​ ಕಂಪನಿ ಷೇರುಗಳಿಗೆ ಈಗ ಭಾರೀ ಬೇಡಿಕೆ
ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿದೆ ಬಿಎಂಡಬ್ಲ್ಯು ಜಂಟಿ ಉದ್ಯಮ: ಟಾಟಾ ಟೆಕ್ನಾಲಜೀಸ್​ ಷೇರು ಬೆಲೆ ಏರಿಕೆ ಏಕೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
