ನವದೆಹಲಿ:ಚಂಡಮಾರುತ ದೇಶದ ಹಲವೆಡೆ ಜನರ ಜೀವನದ ಮೇಲೆ ಪರಿಣಾಮ ಬೀರಿದೆ. ಒಂದೆಡೆ ಬಿಫರ್ ಜಾಯ್ ಚಂಡಮಾರುತವು ಅನೇಕರ ಜೀವನವನ್ನು ಕಷ್ಟಕರವಾಗಿಸಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ರೆಸ್ಟೋರೆಂಟ್‌ ಅಲ್ಲಿ ಬಿರುಗಾಳಿಯು ಏಕಾಏಕಿ ಅಪ್ಪಳಿಸಿದಾಗ ಗ್ರಾಹಕರು ತೊಂದರೆಗೀಡಾದರು, ರೆಸ್ಟೊರೆಂಟ್‌ನಲ್ಲಿ ಬಿರುಗಾಳಿ ಬೀಸುತ್ತಿದ್ದು, ಕುರ್ಚಿ, ಮೇಜುಗಳು ಗಾಳಿಯಲ್ಲಿ ಹಾರುವುದರ ಜತೆಗೆ ಜನರು ಹಾರಾಡಿದ್ದಾರೆ.
ವಿಡಿಯೋದಲ್ಲಿ ಏನಿದೆ?:ಜೋರಾಗಿ ಗಾಳಿ ಬೀಸುತ್ತಿದೆ. ಈ ಬಿರುಗಾಳಿಯಿಂದ ತಪ್ಪಿಸಿಕೊಳ್ಳಲು ಜನರು ಕಂಬಗಳನ್ನು ಹಿಡಿದು ನಿಂತಿದ್ದರು. ಬಿರುಗಾಳಿಗೆ ಆಕಾಶದಲ್ಲಿ ಜನರು ಹಾರಾಡಿದ್ದಾರೆ.
Si esto hubiera sido en mexico la historia fiera diferente,el mexicano promedio pesa unos 100 kilos🤣🤣🤣pic.twitter.com/EimQiEbHl9
— El Chaman (@el_karadepapa)June 12, 2023
ಚಂಡಮಾರುತದ ಅನಾಹುತ ತಪ್ಪಿಸಲು ಕೆಲವರು ಕಂಬ ಹಿಡಿದು ನಿಂತಿದ್ದಾರೆ. ಜನ ಆಸರೆಯಾಗಿದ್ದ ಕಂಬವೇ ಬೀಳುವಷ್ಟು ವೇಗದಲ್ಲಿ ಗಾಳಿ ಬೀಸುತ್ತಿದ್ದರೂ ಜೋರಾದ ಗಾಳಿಗೆ ಕಂಬಗಳು ಉರುಳಿ ಬಿದ್ದಿದೆ. ಈ ಘಟನೆ ಎಲ್ಲಿ ನಡೆದಿರುವುದು ಎನ್ನುವ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದೆ.
ಸಾರ್ವಜನಿಕರನ್ನು ದರೋಡೆ ಮಾಡಲು ಹೊಂಚು ಹಾಕಿ ಕುಳಿತಿದ್ದ ಐವರು ಅರೆಸ್ಟ್​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
