ಲಖನೌ:ಶಾಲೆಗಳಲ್ಲಿ ರಜೆಗಾಗಿ ಮಕ್ಕಳು ಮಾಡುವ ನಾಟಕಗಳು ಒಂದಲ್ಲ. ಆದರೆ ಈ ವಿದ್ಯಾರ್ಥಿ ರಜೆಗಾಗಿ ನೀಡಿದ್ದ ಕಾರಣ ಮಾತ್ರ ಈ ಹಿಂದಿನ ಎಲ್ಲಾ ಮಿತಿಯನ್ನು ಮೀರಿದ್ದು, ಅದರ ಜತೆಗೆ ಅಚ್ಚರಿಯೂ ಆಗಲಿದೆ.
ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಶಾಲೆಯೊಂದರಲ್ಲಿ 8ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಅರ್ಧ ದಿನದ ರಜೆಗಾಗಿ ಮುಖ್ಯೋಪಾಧ್ಯಾಯರಲ್ಲಿ ಕಾರಣ ಹೇಳಿದ್ದು ಕೇಳಿದರೆ ಎಂತಹವರಿಗೂ ಶಾಕ್​ ಆಗಲಿದೆ.
ನನಗೆ ಅರ್ಧ ದಿನ ರಜೆ ಬೇಕಿದೆ ಎಂದು ಹೇಳಿರುವ ವಿದ್ಯಾರ್ಥಿ ಕಾರಣವನ್ನು ಈ ರೀತಿ ಹೇಳಿದ್ದಾನೆ. ನಾನೇ ಸತ್ತು ಹೋಗಿದ್ದೇನೆ ಹಾಗಾಗಿ ನೀವು ಅರ್ಧ ದಿನ ರಜೆ ನೀಡಲೇಬೇಕೆಂದು ಮನವಿ ಮಾಡಿಕೊಂಡಿದ್ದಾನೆ. ಇದಕ್ಕೆ ಸ್ಪಂದಿಸಿರುವ ಮುಖ್ಯೋಪಾಧ್ಯಾಯರು ರಜೆಯನ್ನು ನೀಡಿದ್ದರಂತೆ.
ಅಂದ ಹಾಗೇ ಈ ಘಟನೆ ಆಗಿರುವುದು ಮೂರು ವರ್ಷಗಳ ಹಿಂದೆ 2019ರಲ್ಲಿ ಆಗಸ್ಟ್​ ತಿಂಗಳಲ್ಲಿ ವಿದ್ಯಾರ್ಥಿ ಬರೆದ ರಜಾಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.
ಮಧ್ಯಪ್ರದೇಶ ವಿಪಕ್ಷ ನಾಯಕ ಸ್ಥಾನಕ್ಕೆ ಕಮಲನಾಥ್​ ಪದತ್ಯಾಗ: ಚುನಾವಣೆಗಾಗಿ ಕಾಂಗ್ರೆಸ್​​ ಪೂರ್ವ ತಯಾರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
