ಹೊಸದಿಲ್ಲಿ:ಕ್ಯಾಂಪಸ್ ಪ್ರತಿಭಟನೆಗಳು ಹಾಗೂ ವಿವಾದಗಳ ನಡುವೆ ಹೋರಾಟ ಮಾಡಲು ಮುಂದಾಗುವ ವಿದ್ಯಾರ್ಥಿಗಳು ರಾಜಕೀಯ ವಿಚಾರಕ್ಕೆ ತುತ್ತಾಗುವ ಬದಲು ತಮ್ಮ ಅಧ್ಯಯನದತ್ತ ಹೆಚ್ಚು ಗಮನ ಹರಿಸುವುದು ಸೂಕ್ತ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಉಪಕುಲಪತಿಗಳಾದ ಶಾಂತಿಶ್ರೀ ಡಿ.ಪಂಡಿತ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ:‘ಓಬಿಸಿ ಅಲ್ಲ, ಓವೈಸಿಯನ್ನು ಟೀಕಿಸಿದ್ದು’: ಹೀಗೆ ಹೇಳಿದ್ದೇಕೆ ಯೋಗ ಗುರು ರಾಮ್‌ದೇವ್?
ಪ್ರತಿಭಟನೆಗಳಿಗೆ ಅವಕಾಶವಿದ್ದರೂ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಬದ್ಧತೆಗಳಿಗೆ ಧಕ್ಕೆ ತರಬಾರದು ಎಂದು ಒತ್ತಿ ಹೇಳಿದ ಪಂಡಿತ್, ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳು ವಿಸ್ತರಣೆಗಳನ್ನು ಪಡೆಯಲು ಕಾರಣವಾಗಬಹುದು, ಇದು ಮುಂದಿನ ದಿನಗಳಲ್ಲಿ ಅವರ ಉದ್ಯೋಗ ಪ್ರೊಫೈಲ್‌ಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
“ಪ್ರತಿಭಟನೆ ಮಾಡಬೇಡಿ ಎಂದು ಯಾರೂ ಹೇಳಿಲ್ಲ, ಹೇಳುವುದಿಲ್ಲ. ಆದರೆ ಅದೇ ಸಮಯದಲ್ಲಿ, ನಿಮ್ಮ ಶಿಕ್ಷಣದ ಹಾದಿಯನ್ನು ರಾಜಿ ಮಾಡಿಕೊಳ್ಳುವುದು ತಪ್ಪು. ರಾಜಕೀಯದಲ್ಲಿ ತೊಡಗಿರುವ ಅನೇಕ ವಿದ್ಯಾರ್ಥಿಗಳು ತದನಂತರ ನನ್ನ ಬಳಿ ಬಂದು ಪರಾದಾಡುತ್ತಾರೆ. ಇದು ಮುಂದೆ ಅವರು ಉದ್ಯೋಗಕ್ಕೆ ಎಂದು ಹೊರಗೆ ಹೋದಾಗ ಪರಿಣಾಮ ಬೀರುತ್ತದೆ” ಎಂದು ಹೇಳಿದ್ದಾರೆ,(ಏಜೆನ್ಸೀಸ್).
BBKS10: ಫಿನಾಲೆ ಹಂತದಲ್ಲಿ ಸಂತು-ಪಂತು; ನಿರೀಕ್ಷೆ ತಲೆಕಳಗೆ ಮಾಡಿದ ಸಂತೋಷ್​ ಎಲಿಮಿನೇಷನ್​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − twelve =
Remember me
