ಮುಂಬೈ:ಬಾಲಿವುಡ್​ ನಟಿ ಸನ್ನಿ ಲಿಯೋನ್ ಭಾರತಕ್ಕೆ ಆಮದು ಮಾಡಿಕೊಂಡಿದ್ದ ಮೂರು ಐಷಾರಾಮಿ ಕಾರುಗಳು ಮಳೆಗೆ ಕೊಚ್ಚಿಕೊಂಡು ಹೋದ ಕರಾಳ ಅನುಭವವನ್ನು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ.
ಅಮೆರಿಕದಲ್ಲಿ ನೆಲೆಸಿದ್ದ ಸನ್ನಿ ಲಿಯೋನ್​ ಮೊದಲ ಬಾರಿಗೆ ಭಾರತಕ್ಕೆ ಬಂದಾಗ, ಭಾರತದ  ಮಳೆಗಾಲದ ಕುರಿತು ತಮ್ಮ ಪ್ರೀತಿ ಹಾಗೂ ನೆನಪುಗಳ ಬಗ್ಗೆ ಇತ್ತೀಚೆಗೆ ಮಾತನಾಡಿದ್ದಾರೆ.
ಇದನ್ನೂ ಓದಿ:ಮಗ ಸಿಎ ಪರೀಕ್ಷೆಯಲ್ಲಿ ಫೇಲ್ ಆದ ಎಂದು ಪ್ರಾಣ ಬಿಟ್ಟ ತಾಯಿ
ಮಾಧ್ಯಮದ ಸಂದರ್ಶನವೊಂದರ ವೇಳೆ ಮಾತನಾಡಿದ ಸನ್ನಿ ಲಿಯೋನ್​, ‘ಮುಂಬೈ ಮಳೆಯ ಬಗ್ಗೆ ತನಗೆ ತಿಳಿದಿರಲಿಲ್ಲ.  ಅಷ್ಟು ಮಳೆ ಆಕಾಶದಿಂದ ಬೀಳಬಹುದು ಎಂಬ ಊಹೆ ಕೂಡಾ ಇರಲಿಲ್ಲ. ನಾನು ಮುಂಬೈನಲ್ಲಿ ವಾಸಿಸುತ್ತಿದ್ದೆ. ನಿಜವಾಗಿಯೂ ಸಮುದ್ರದ ಹತ್ತಿರ, ನಾನು ಕೆಲಸಕ್ಕಾಗಿ ಭಾರತಕ್ಕೆ ಬಂದಾಗ, ಇಲ್ಲಿಯ ಮಳೆಯ ರೌದ್ರ ನರ್ತನ ನೋಡಿ ಶಾಕ್​ ಆದೆ. ಇಲ್ಲಿಯ ಹವಾಮಾನವನ್ನು  ನಾನು ಇಷ್ಟಪಟ್ಟೆ. ನನ್ನ ಮೂರು ಕಾರುಗಳು ಕೊಚ್ಚಿ ಹೋದ ನೋವೂ ನನಗಿದೆ.  ಏಕೆಂದರೆ ಭಾರತಕ್ಕೆ ಆ ಕಾರುಗಳನ್ನು  ಆಮದು ಮಾಡಿಕೊಂಡಿದ್ದೆ. ಆ ಸಂದರ್ಭದಲ್ಲಿ ದುಬಾರಿ ತೆರಿಗೆಯನ್ನು ಪಾವತಿಸಿದ್ದೆ ಎಂದಿದ್ದಾರೆ.
ಇದನ್ನೂ ಓದಿ:ಟಿವಿ ಸೆಟ್ ಟಾಪ್​​​​ ಬಾಕ್ಸ್​​ನಿಂದ ವಿದ್ಯುತ್​​ ಶಾಕ್​​​ ತಗುಲಿ 4 ವರ್ಷದ ಬಾಲಕ ಮೃತ್ಯು
ಒಂದು ಕಾರು ಎಂಟು ಆಸನಗಳ ಮರ್ಸಿಡಿಸ್  ಆಗಿತ್ತು. ಆದರೆ ಅದೇ ಕೊನೆ. ಯಾವುದೇ ಕಾರುಗಳನ್ನು ಆಮದು ಮಾಡಿಕೊಳ್ಳಲಿಲ್ಲ. ಈಗ ನಾನು ಭಾರತ ನಿರ್ಮಿತ ಕಾರುಗಳನ್ನು ಪ್ರೀತಿಸುತ್ತೇನೆ. ಇಲ್ಲಿಯ ಕಾರುಗಳು ಮಳೆಗಾಲಕ್ಕೂ ತಕ್ಕಂತೆ ರೂಪಿಸಲಾಗುತ್ತದೆ ಎನ್ನುವುದನ್ನು ಅರಿತಿದ್ದೇನೆ ಎಂದಿದ್ದಾರೆ.
ಗೂಡ್ಸ್ ರೈಲು ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಪ್ರಾಣ ಬಿಟ್ಟ ಗರ್ಭಿಣಿ ಆನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 10 =
Remember me
