ನವದೆಹಲಿ:ಆರ್ಥಿಕವಾಗಿ ಹಿಂದುಳಿದವರ ಮೀಸಲಾತಿ (ಇ.ಡಬ್ಲ್ಯೂ.ಎಸ್​) ಕಾಯ್ದೆಯನ್ನು ಸಮರ್ಥಿಸಿ ಸುಪ್ರೀಂ ಕೋರ್ಟ್​ ನಿರ್ಣಯ ನೀಡಿದೆ.
ಜನರಲ್​ ಕೆಟಗರಿಯಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿಯನ್ನು ನೀಡಬೇಕು ಎನ್ನುವ ಕಾನೂನನ್ನು ಈ ಹಿಂದೆ ಸಾಂವಿಧನಿಕವೋ ಅಲ್ಲವೋ ಎಂದು ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಲಾಗಿತ್ತು. ಈಗ ಈ ಕಾನೂನನ್ನು ಕೋರ್ಟ್​ ಎತ್ತಿಹಿಡಿದಿದೆ.
ಐವರು ನ್ಯಾಯಾಧೀಶರ ಪೀಠದಲ್ಲಿ ಬಹುಮತದ ಆಧಾರದ ಮೇಲೆ ಈ ಮಹತ್ವದ ನಿರ್ಧಾರವನ್ನು ಕೋರ್ಟ್​ ತೆಗೆದುಕೊಂಡಿದೆ. ಪೀಠದಲ್ಲಿ ಜಸ್ಟೀಸ್​ ದಿನೇಶ್​ ಮಹೇಶ್ವರಿ, ಬೇಲಾ ತ್ರಿವೇದಿ, ಜೆಬಿ ಪರ್ದಿವಾಲಾ ಇ.ಡಬ್ಲ್ಯೂ.ಎಸ್​ ಸಮರ್ಥನೆ ಮಾಡಿದ್ದಾರೆ.
ಈ ತೀರ್ಪಿನ ಬಗ್ಗೆ ಮಾತನಾಡಿರುವ ನ್ಯಾಯಾಧೀಶೆ ಬೇಲಾ ತ್ರಿವೇದಿ ‘ಜನರಲ್​ ಕೆಟಗರಿಗೆ ಇ.ಡಬ್ಲ್ಯೂ.ಎಸ್​ ಶೇಕಡ 10 ಮೀಸಲಾತಿ ಸಾಂವಿಧಾನಿಕ’ ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
