ಮುಂಬೈ:ಸುಶಾಂತ್ ಸಾವಿನಲ್ಲಿ ಡ್ರಗ್ಸ್ ಪಾತ್ರದ ಕುರಿತು ತನಿಖೆ ನಡೆಸುತ್ತಿರುವ ರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ದಳಕ್ಕೆ (ಎನ್‌ಸಿಬಿ) ಮತ್ತೊಂದು ಮಹತ್ವದ ಮಾಹಿತಿ ಸಿಕ್ಕಿದ್ದು, ರಿಯಾ ಚಕ್ರವರ್ತಿ, ಸುಶಾಂತ್ ಸಿಂಗ್, ಸಾರಾ ಅಲಿ ಖಾನ್ ಸೇರಿದಂತೆ ಅನೇಕರು ಆಪತಿ ಹೆಸರಿನ ಫಾರ್ಮ್‌ಹೌಸ್‌ನಲ್ಲಿ ಪಾರ್ಟಿ ಮಾಡುತ್ತಿದ್ದರು ತಿಳಿದುಬಂದಿದೆ.
ಮುಂಬೈನಿಂದ 100 ಕಿ.ಮೀ. ದೂರದಲ್ಲಿ ಲೋನಾವಾಲಾ ಬಳಿ ಇರುವ ಆಪತಿ ಫಾರ್ಮ್‌ಹೌಸ್‌ನಲ್ಲಿ ಬಾಲಿವುಡ್ ನಟ- ನಟಿಯರು ಆಗಾಗ ಪಾರ್ಟಿ ಮಾಡುತ್ತಿದ್ದರು. ಈ ಫಾರ್ಮ್‌ಹೌಸ್‌ಗೆ ಬೋಟ್‌ನಲ್ಲಿ ತೆರಳಬೇಕಿದ್ದು, ಬೋಟ್ ನಿರ್ವಾಹಕರು ಬಾಲಿವುಡ್ ಸೆಲೆಬ್ರಿಟಿಗಳು ಅಲ್ಲಿಗೆ ಬರುತ್ತಿದ್ದ ವಿಷಯವನ್ನು ಬಾಯಿ ಬಿಟ್ಟಿದ್ದಾರೆ.ಇದನ್ನೂ ಓದಿ:ಮುಂಬೈ ಬಿಟ್ಟು ತವರೂರಿಗೆ ವಾಪಸ್ಸಾದ ಕಂಗನಾ!
ನಟ ಸುಶಾಂತ್ ಸಿಂಗ್, ನಟಿ ಸಾರಾ ಅಲಿಖಾನ್‌ರೊಂದಿಗೆ ಅನೇಕ ಬಾರಿ ಅಲ್ಲಿಗೆ ತೆರಳಿದ್ದರು. 2019ರ ಫೆಬ್ರವರಿ ನಂತರ ಸುಶಾಂತ್‌ರೊಂದಿಗೆ ರಿಯಾ ಚಕ್ರವರ್ತಿ, ಶೋವಿಕ್ ಚಕ್ರವರ್ತಿ ಮತ್ತು ಸ್ಯಾಮ್ಯುಯೆಲ್ ಮಿರಂಡಾ ಬರುತ್ತಿದ್ದರು ಎಂದು ಬೋಟ್ ನಿರ್ವಾಹಕರು ತಿಳಿಸಿದ್ದಾರೆ.
ಸುಶಾಂತ್​ ಫಾರ್ಮ್​ಹೌಸ್​ನಲ್ಲಿ ಏನೆಲ್ಲಾ ಸಿಗ್ತು? ಇಲ್ಲಿದೆ ಡೀಟೇಲ್ಸ್​ …

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
