ನವದೆಹಲಿ:ಆಹಾರವನ್ನು ಗ್ರಾಹಕರ ಮನೆಬಾಗಿಲಿಗೆ ತಲುಪಿಸುವ ಕೆಲಸದಲ್ಲಿ ತೊಡಗಿರುವ ಸ್ವಿಗ್ಗಿ ಮತ್ತು ಜೊಮಾಟೋ ಕಂಪನಿಗಳನ್ನು ವಿಲೀನಗೊಳಿಸಿ, ಒಂದು ಕಂಪನಿಯನ್ನಾಗಿಸುವ ಪ್ರಯತ್ನಗಳು ಆರಂಭವಾಗಿವೆ. ಹೂಡಿಕೆದಾರರ ಮಟ್ಟದಲ್ಲಿ ಈ ಕುರಿತು ಚರ್ಚೆಗಳು ಆರಂಭವಾಗಿರುವುದಾಗಿ ಹೇಳಲಾಗುತ್ತಿದೆ.
ಕೋವಿಡ್​-19 ಲಾಕ್​ಡೌನ್​ ಜಾರಿಗೆ ಬರುವ ಮುನ್ನವೇ ಉಭಯ ಸಂಸ್ಥೆಗಳು ಭಾರಿ ನಷ್ಟದಲ್ಲಿದ್ದವು. ಲಾಕ್​ಡೌನ್​ ಜಾರಿಯಾದ ಬಳಿಕವಂತೂ ನಷ್ಟದ ಬಾಬ್ತು ಏರುತ್ತಲೇ ಹೋಯಿತು. ಅಮೆಜಾನ್​ ಕೂಡ ಈ ಕ್ಷೇತ್ರವನ್ನು ಪ್ರವೇಶಿಸಿದ ನಂತರದಲ್ಲಿ ಉಭಯ ಸಂಸ್ಥೆಗಳಲ್ಲಿ ಹಣತೊಡಗಿಸಿರುವ ಚೀನಿ ಹೂಡಿಕೆದಾರರಲ್ಲಿ ನಡುಕ ಆರಂಭವಾಯಿತು ಎನ್ನಲಾಗಿದೆ.
ಸದ್ಯ ಮಾತುಕತೆಗಳು ಇನ್ನೂ ಶೈಶವಾವಸ್ಥೆಯಲ್ಲಿವೆ. ಸ್ವಿಗ್ಗಿ ಅಥವಾ ಜೊಮಾಟೋದ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಆದರೆ ಸ್ವಿಗ್ಗಿ ಮಾತ್ರ ಇದೊಂದು ಊಹಾಪೋಹದ ಸುದ್ದಿ ಎಂದು ತಳ್ಳಿಹಾಕಲು ಯತ್ನಿಸಿದೆ ಎನ್ನಲಾಗಿದೆ.
ಮೋದಿ- ಅಮಿತ್ ಷಾ ಮಾತುಕತೆ; ಇನ್ನೆರಡು ವಾರ ಲಾಕ್‌ಡೌನ್ ವಿಸ್ತರಣೆ ನಿರೀಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + five =
Remember me
