ಅಡಿಲೇಡ್​:ಐಸಿಸಿ ಟಿ-20 ವಿಶ್ವಕಪ್​ನ 4ನೇ ಲೀಗ್​ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಇಂದು(ಬುಧವಾರ)ಮುಖಾಮುಖಿಯಾಗಿವೆ. ಟಾಸ್​ ಗೆದ್ದ ಬಾಂಗ್ಲಾದೇಶ ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿದ್ದು, ಭಾರತ ತಂಡ ಆರಂಭಿಕ 10 ಓವರ್​ನಲ್ಲಿ 86 ರನ್​ ಪೇರಿಸಿದ್ದು, 2 ವಿಕೆಟ್​ ನಷ್ಟ ಅನುಭವಿಸಿದೆ.
ಇನ್ನು ಟಿ20 ವಿಶ್ವಕಪ್​ನ ಟೂರ್ನಿಯ ಮೊದಲ ಮೂರು ಪಂದ್ಯದಲ್ಲಿ ಕೇವಲ 22 ರನ್​ ಗಳಿಸಿ ವೈಫಲ್ಯ ಕಂಡಿದ್ದ ಉಪನಾಯಕ ಕೆ.ಎಲ್​ ರಾಹುಲ್​, ಇಂದಿನ ಪಂದ್ಯದಲ್ಲಿ ಈಗಾಗಲೇ ಅರ್ಧ ಶತಕ ಬಾರಿಸಿದ್ದಾರೆ. 9.2ನೇ ಓವರ್​ನಲ್ಲಿ ಅಂದರೆ 32 ಬಾಲ್​ಗೆ 50 ರನ್​ ಪಡೆದರು.
ಸತತ 2 ಗೆಲುವಿನ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಮುಗ್ಗರಿಸಿರುವ ಭಾರತ ತಂಡ, ಇಂದು ನಡೆಯುತ್ತಿರುವ 4ನೇ ಲೀಗ್​ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ಗೆಲ್ಲಲೇಬೇಕು. ಇಲ್ಲವಾದಲ್ಲಿ ಸೆಮಿಫೈನಲ್​ಗೆ ತುಳಿಯವು ಅವಕಾಶ ಭಾರತ ತಂಡದ ಕೈತಪ್ಪಲಿದೆ. ಭಾರತ ತಂಟವು ಈ ಪಂದ್ಯ ಗೆದ್ದರೆ 6 ಅಂಕಗಳೊಂದಿಗೆ ಗ್ರೂಪ್​-2ರ ಅಗ್ರಸ್ಥಾನಕ್ಕೇರಲಿದೆ.
T20WorldCup: ಬಾಂಗ್ಲಾಗೆ 185 ರನ್​ ಗುರಿ ನೀಡಿದ ಭಾರತ, ಅರ್ಧ ಶತಕ ಸಿಡಿಸಿದ ವಿರಾಟ್​- ರಾಹುಲ್​

ಪ್ರವೀಣ್​ ನೆಟ್ಟಾರು ಹತ್ಯೆ: ತಲೆಮರೆಸಿಕೊಂಡಿರುವ PFI ಸದಸ್ಯರ ಸುಳಿವು ಕೊಟ್ಟವರಿಗೆ ನಗದು ಬಹುಮಾನ ಘೋಷಿಸಿದ NIA

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nine − 6 =
Remember me
