ನವದೆಹಲಿ:ಭಾರತಕ್ಕೆ ಚೊಚ್ಚಲ ಥಾಮಸ್​​ ಕಪ್​ ಗೆಲುವಿಗೆ ಕಾರಣರಾದ ಭಾರತದ ತಂಡದ ಕೋಚ್​ಗೆ ಬಾಲಿವುಡ್​ ನಟಿ ತಾಪ್ಸಿ ಪನ್ನು ಶುಭಕೋರಿದ್ದಾರೆ.
ಅರೆ..ಏನಿದು ತಾಪ್ಸಿ ಪನ್ನು ಅವರಿಗೂ ಥಾಮಸ್​ ಕಪ್ ಗೆಲುವಿಗೂ ಏನು ಕಾರಣ ಎಂಬ ಪ್ರಶ್ನೆ ಮೂಡುವುದು ಸಹಜ. ಹೌದು ಇದಕ್ಕೆ ಉತ್ತರ ಇಲ್ಲಿದೆ.ಬಾಲಿವುಡ್​ಗೂ ಕ್ರೀಡೆಗೆ ಹಿಂದಿನಿಂದಲೂ ಬಿಡಿಸಲಾರದ ನಂಟಿದೆ. ಬಾಲಿವುಡ್​ ನಟಿಮಣಿಯರು ಕ್ರೀಡೆಯಲ್ಲಿರುವವರ ಪ್ರೀತಿಗೆ ಬಿದ್ದಿರುವುದು ಇದೇ ಮೊದಲೇನಲ್ಲ. ಇಂತಹ ಸಾಲಿನಲ್ಲಿ ನಟಿ ತಾಪ್ಸಿ ಪನ್ನು ಕೂಡ ಸೇರಿದ್ದಾರೆ.
ಅಸಲಿಗೆ ಭಾರತದ ಪುರುಷರ ಬ್ಯಾಡ್ಮಿಂಟನ್​ ತಂಡದ ಕೋಚ್​ ಆಗಿರುವ ಮಥಿಯಾಸ್ ಬೋ ಅವರು ನಟಿ ತಾಪ್ಸಿ ಪನ್ನು ಇಬ್ಬರು ಸದ್ಯಕ್ಕೆ ಪ್ರೀತಿಯಲ್ಲಿದ್ದಾರೆ. ಇಬ್ಬರು ಇದೇ ವರ್ಷದ ಆರಂಭದಲ್ಲಿ ತಮ್ಮ ಪ್ರೀತಿಯನ್ನು ಬಹಿರಂಗಪಡಿಸಿದ್ದರು.
ಸದ್ಯಕ್ಕೆ ಈ ಕೋಚ್​ ಯಾರು ಎಂಬುದಕ್ಕೆ ಇಲ್ಲಿದೆ ಮಾಹಿತಿ… ಪ್ರಸ್ತುತ ಭಾರತದ ಪುರುಷರ ಬ್ಯಾಡ್ಮಿಂಟನ್​ ತಂಡದ ಕೋಚ್​ ಆಗಿರುವ ಮಥಿಯಾಸ್​ರ್ಕ್, ಮೂಲದವರು. 2012ರ ಒಲಂಪಿಕ್ಸ್​ನಲ್ಲಿ ಬೆಳ್ಳಿ ವಿಜೇತರಾಗಿದ್ದಾರೆ. 2020ರಲ್ಲಿ ನಿವೃತ್ತಿ ಪಡೆದ ಬಳಿಕ ಭಾರತದ ಬ್ಯಾಡ್ಮಿಂಡನ್​ ತಂಡದ ತರಬೇತುದಾರರಾಗಿ ನೇಮಕಗೊಂಡಿದ್ದಾರೆ.
ಇನ್ನು ಬಾಲಿವುಡ್​ ನಟಿ ತಾಪ್ಸಿ ಪನ್ನು ಮತ್ತು ಗೆಳೆಯ ಮಥಿಯಾಸ್​ ಬೋ ಇಬ್ಬರು ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಿ- ಟೌನ್​ ನಲ್ಲಿ ದರಿದಾಡುತ್ತಿದೆ.(ಏಜೆನ್ಸೀಸ್​)
ಫೇಸ್​ಬುಕ್​ ಪೋಸ್ಟ್​ನಿಂದಾಗಿ ಜೈಲು ಸೇರಿದ ನಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + fifteen =
Remember me
