ನವದೆಹಲಿ:ತೈವಾನ್ ಮೇಲೆ ಚೀನಾ ನಿಯಂತ್ರಣ ಸಾಧಿಸುತ್ತಿದೆ. ಈಗ ತೈವಾನ್ ಟೆಕ್ ದಿಗ್ಗಜ ಕಂಪನಿ ಬೀಜಿಂಗ್‌ನಿಂದ ಭಾರತಕ್ಕೆ ಸ್ಥಳಾಂತರಗೊಳ್ಳಲು ನಿರ್ಧರಿಸಿದೆ.
ಭಾರತದಲ್ಲಿ ಈಗಾಗಲೇ ತೆಲ ತೈವಾನ್ ಕಂಪನಿಗಳ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ತೈವಾನ್ ಟೆಕ್ ಕಂಪನಿಗಳು ವಿಶ್ವ ಮಾರುಕಟ್ಟೆಯಲ್ಲಿ ಶೇಕಡಾ 70 ರಷ್ಟು ಸೆಮಿಕಂಡಕ್ಟರ್ ಉತ್ಪಾದನೆ ಪಾಲು ಹೊಂದದೆ. ಇನ್ನು ಚಿಪ್ ಮಾರುಕಟ್ಟೆಯಲ್ಲಿ ಶೇಕಡಾ 90 ರಷ್ಟು ಪಾಲು ಹೊಂದಿದೆ. ಈ ಕಂಪನಿಗಳು ಭಾರತದತ್ತ ಮುಖಮಾಡಿದರೆ, ಭಾರತ ಎಲೆಕ್ಟ್ರಾನಿಕ್ ಉತ್ಪಾದನೆಯಲ್ಲಿ ನಂಬರ್ 1 ಆಗುವುದರಲ್ಲಿ ಅನುಮಾನವಿಲ್ಲ.
ಇದನ್ನೂ ಓದಿ:ವಿಧಾನ ಸಭೆ, ವಿಧಾನಪರಿಷತ್​​​ಗೆ ಮುಖ್ಯ ಸಚೇತಕರ ನೇಮಕ
ಚೀನಾ ಹಾಗೂ ತೈವಾನ್ ನಡುವಿನ ಮಿಲಿಟರಿ ಟೆನ್ಶನ್ ಹೆಚ್ಚಾಗುತ್ತಿದೆ. ತೈವಾನ್ ಮೇಲೆ ಅಧಿಪತ್ಯ ಸಾಧಿಸಲು ಚೀನಾ ಪ್ರಯತ್ನಗಳು ಈ ಹಿಂದಿಗಿಂತಲೂ ಹೆಚ್ಚಾಗಿದೆ. ಹೀಗಾಗಿ ಚೀನಾದಲ್ಲಿರುವ ತೈವಾನ್ ಕಂಪನಿಗಳ ಸುರಕ್ಷತೆ ಕುರಿತು ಆತಂಕ ಎದುರಾಗಿದೆ. ದಾಳಿ, ದಂಗೆಗಳಿಂದ ತೈವಾನ್ ಕಂಪನಿಗಳು ಹೆಚ್ಚಿನ ನಷ್ಟ ಅನುಭವಿಸುವ ಸಾಧ್ಯತೆ ಇದೆ. ಇದಕ್ಕಿಂತ ಚೀನಾದಿಂದ ಭಾರತಕ್ಕೆ ಸ್ಥಳಾಂತರವಾಗುವುದೇ ಸುರಕ್ಷಿತ ಎಂದು ಹಲವು ತೈವಾನ್ ಕೈಗಾರಿಕೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಭಾರತದಲ್ಲಿ ಕಂಪನಿ ಸ್ಥಾಪಿಸಲು ಕಾರಣ:ತೈವಾನ್ ರಾಷ್ಟ್ರೀಯ ಅಭಿವೃದ್ಧಿ ಸಚಿವ ಕಾವೋ ಶೈನ್ ಕ್ಯೂಯೆ ಈ ಕುರಿತು ಮಹತ್ವದ ಸುಳಿವು ನೀಡಿದ್ದಾರೆ. ಚೀನಾದಲ್ಲಿನ ಆತಂಕದ ವತಾವಾರಣ, ವ್ಯತಿರಿಕ್ತ ಕಾರಣಗಳಿಂದ ತೈವಾನ್ ಟೆಕ್ ಕಂಪನಿಗಳ, ಭಾರತದತ್ತ ಮುಖ ಮಾಡಿದೆ. ಈ ಕುರಿತು ಮಾತುಕತೆಗಳು ನಡೆಯುತ್ತಿದೆ.
ಭಾರತದಲ್ಲಿ ಕಂಪನಿ ಸ್ಥಾಪನೆಯಾದರೆ ಇರುವ ಪ್ರಯೋಜನ:ತೈವಾನ್ ಕಂಪನಿ ಸೆಮಿಕಂಡಕ್ಟರ್ ಸೇರಿದಂತೆ ಭಾರಿ ಬೇಡಿಕೆಯ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಉತ್ಪಾದನೆ ಮಾಡುತ್ತದೆ. ಇದೀಗ ಈ ಕಂಪನಿಯ ಭಾರತದಲ್ಲಿ ಕಾರ್ಯಾರಂಭಗೊಂಡರೆ ಸೆಮಿಕಂಡಕ್ಟರ್ ಸಮಸ್ಯೆ ನಿವಾರಣೆಯಾಗಲಿದೆ.ಉದ್ಯೋಗ ಸೃಷ್ಟಿಯಾಗಲಿದೆ. ಇದರ ಜೊತೆಗೆ ಭಾರತ ಹಾಗೂ ತೈವಾನ್ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ.
ಎಷ್ಟು ಕೋಟಿ ಬೇಕಾದ್ರು ಕೊಡ್ತೀನಿ ಬಾ…ಕೃತಿ ಶೆಟ್ಟಿಗೆ ಆಹ್ವಾನ ಕೊಟ್ಟ ಸ್ಟಾರ್ ನಟನ ಮಗ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − six =
Remember me
