ಚೆನ್ನೈ:ಹಾಲ್ಗಡಲಲ್ಲಿ ಮಿಂದೆದ್ದು ಬಂದ ಚೆಲುವೆಯಂತೆ ಕಂಗೊಳಿಸುವ ಮಿಲ್ಕಿ ಬ್ಯೂಟಿ ಬಹುಭಾಷಾ ತಾರೆ ತಮನ್ನಾ ಯಾರಿಗೆ ತಾನೆ ತಿಳಿದಿಲ್ಲ. ಮೊದಲಿನಿಂದಲೂ ಗ್ಲಾಮರ್​ ಪಾತ್ರಗಳಿಗೆ ಪ್ರಾಧಾನ್ಯತೆ ಕೊಡುತ್ತಿರುವ ತಮನ್ನಾ ಇತ್ತೀಚೆಗೆ ರಜನಿಕಾಂತ್​ ನಾಯಕನಾಗಿ ನಟಿಸಿರುವ “ಜೈಲರ್”​ ಚಿತ್ರದಲ್ಲಿ “ನುವ್ವು ಕಾವಾಲಯ್ಯ” ಹಾಡಿಗೆ ಹಾಕಿದ ಸ್ಟೆಪ್ಸ್ ಯುವಜನರ ನಾಡಿಬಡಿತ ಹೆಚ್ಚುವಂತೆ ಮಾಡಿದೆ.
ಇದನ್ನೂ ಓದಿ:ಪ್ರಜ್ವಲ್ ದೇವರಾಜ್-ಶ್ರುತಿ ಹರಿಹರನ್​ ಸಿನಿಮಾದಲ್ಲಿ ತೆಲುಗು ನಟ ಸುನೀಲ್
ಇದೇ ಹಾಡು ಈಗ ಕೆಲವರ ಕಣ್ಣು ಕುಕ್ಕುವಂತೆ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ತಮನ್ನ ವಿಮರ್ಶೆ, ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ. ಇದೇ ನಿಟ್ಟಿನಲ್ಲಿ ಅಭಿಮಾನಿಯಪಬ್ಬ “ತಮಗೆ ಅವಕಾಶ ತಗ್ಗಿದ್ದಕ್ಕೆ ನಿಮ್ಮ ಅಂದ-ಚೆಂದವನ್ನು ಬಟ್ಟೆ ಕಡಿಮೆ ಹಾಕಿಕೊಂಡು ಪ್ರದರ್ಶಿಸಬೇಕಾಯಿತೇ?” ಎಂದು ಪ್ರಶ್ನಿಸಿದ್ದಾನೆ.“ನನಗೆ ಅವಕಾಶಗಳು ಇಲ್ಲವೆಂದು ನಿನಗೆ ಹೇಳಿದವರಾರು? ನಾನು ಈಗಲೂ ದಿನದ 18ಗಂಟೆ ಕರ್ತವ್ಯ ನಿರ್ಹಹಿಸುತ್ತಿದ್ದೇನೆ. ಅಷ್ಟು ಬ್ಯುಸಿಯಾಗಿ ಈ ಹಿಂದೆ ಎಂದೂ ಇರಲಿಲ್ಲ” ಎಂದು ಉತ್ತರಿಸಿದ್ದಾರೆ. ಅಷ್ಟೇ ಅಲ್ಲ, ಅಭಿಮಾನಿಗಳು ಇಂತಹ ಕಲ್ಪಿತ ಪ್ರಶ್ನೆಗಳನ್ನು ಕೇಳಬಾರದು. ಅನವಶ್ಯಕವಾಗಿ ಅವಕಾಶಗಳಿಲ್ಲವೆಂದು ಕಲ್ಪಿಸಿಕೊಳ್ಳಬಾರದು. ಇಂತಹ ಪ್ರಶ್ನೆಗಳನ್ನು ಕೇಳಬೇಡಿ ಎಂದು ಸಲಹೆ ನೀಡಿದ್ದಾರೆ.
ಜವಾರಿ ಹುಡುಗನ ಸೈಕಲ್ ಸವಾರಿ ; ದೇವು ನಟಿಸಿರುವ ಉತ್ತರ ಕರ್ನಾಟಕದ ಸೊಗಡಿನ ಚಿತ್ರ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seventeen + 18 =
Remember me
