ಚೆನ್ನೈ:ತಮ್ಮ ಸಿನಿಮಾ ಟಿಕೆಟ್ ಗಳನ್ನು ಅಭಿಮಾನಿಗಳಿಗೆ ದುಬಾರಿ ಬೆಲೆಗೆ ಮಾರಿ, ಕೋಟಿ ಕೋಟಿ ಹಣವನ್ನು ಗುಡ್ಡೆಹಾಕಿಕೊಳ್ಳುವ ನಟರು ಈ ದೇಶವನ್ನು ಉಳಿಸ್ತಾರಾ? ಎಂದು ತಮಿಳುನಾಡು ಟಿಎಂಸಿ ಸಚಿವ ಟಿ.ಎಂ.ಅನ್ಬರಸನ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಆನ್​ಲೈನ್​ ಹೂಡಿಕೆಯಲ್ಲಿ ಹೆಚ್ಚಿನ ಲಾಭ..ಮಹಿಳೆಗೆ 13.26 ಕೋಟಿ ಟೋಪಿ ಹಾಕಿದ ಸೈಬರ್ ಕ್ರಿಮಿನಲ್ಸ್​!
ತಮಿಳುನಾಡಿನ ಮಾಂಗಾಡುವಿನಲ್ಲಿ ಬುಧವಾರ ರಾತ್ರಿ ಡಿಎಂಕೆ ಕಾರ್ಯಕರ್ತರ ಸಭೆಯಲ್ಲಿ ನಾಯಕ ವಿಜಯ್ ಅವರನ್ನು ಕುರಿತು ಮಾತನಾಡಿ, ಇತ್ತೀಚೆಗೆ ರಾಜಕೀಯ ಪಕ್ಷ ಸ್ಥಾಪಿಸಿದ ನಟರೊಬ್ಬರು ಪಬ್ಲಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಿದ್ದಾರೆ. ಆದರೆ ನಮ್ಮ ಪಕ್ಷ ಹಿಂದಿನಿಂದಲೂ ಈ ರೀತಿಯ ಬಹುಮಾನಗಳನ್ನು ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಇನ್ನು ಈ ನಟ ಸಿನಿಮಾವೊಂದಕ್ಕೆ 200 ಕೋಟಿ ಚಾರ್ಜ್ ಮಾಡುತ್ತಾನೆ. ಈ ಹೀರೋ ತನ್ನ ಸಿನಿಮಾ ರಿಲೀಸ್ ದಿನ ಅಭಿಮಾನಿಗಳಿಗೆ ಉಚಿತ ಟಿಕೆಟ್ ನೀಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಅವರ ಸಿನಿಮಾ ಟಿಕೆಟ್ ಗಳನ್ನು ಅಭಿಮಾನಿಗಳಿಗೆ 2 ಸಾವಿರ ರೂ. ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಟೀಕಿಸಿದರು.
ಆ್ಯಂಬುಲೆನ್ಸ್​ನಲ್ಲೇ ಪತ್ನಿಗೆ ಲೈಂಗಿಕ ಕಿರುಕುಳ: ರೋಗಿ ಪತಿ ಕಥೆ ಏನಾಯ್ತು ನೋಡಿ..!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:twenty + 14 =
Remember me
