ನವದೆಹಲಿ:ವಾರ್ಷಿಕ 2.5 ಲಕ್ಷ ರೂಪಾಯಿಗೆ ಮೀರಿ ನೌಕರರ ಭವಿಷ್ಯ ನಿಧಿ (ಇಪಿಎಫ್)ಗೆ ದೇಣಿಗೆ ಮೇಲೆ ತೆರಿಗೆ ವಿಧಿಸಲು ಮತ್ತು ಗರಿಷ್ಠ ಮಿತಿ 5 ಲಕ್ಷ ರೂಪಾಯಿ ನಿಗದಿಪಡಿಸಲು ಕೇಂದ್ರ ಸರ್ಕಾರ ತೀರ್ವನಿಸಿದೆ. ಇದು 2022ರ ಏಪ್ರಿಲ್ ಒಂದರಿಂದ ಜಾರಿಗೆ ಬರಲಿದೆ.
ಪಿಎಫ್ ಖಾತೆಯ ವಾರ್ಷಿಕ ಬಡ್ಡಿದರ 40 ವರ್ಷಗಳ ಕನಿಷ್ಠ ಮಟ್ಟಕ್ಕೆ (ಶೇಕಡ 8.1) ಇಳಿಕೆಯಾಗಿದೆ. 1977-78ರಿಂದ ಶೇಕಡ 8 ಬಡ್ಡಿದರ ಇತ್ತು. ಆದಾಯ ತೆರಿಗೆ ಹೊಸ ನಿಯಮದಲ್ಲಿ ಇದು ಇರಲಿದ್ದು, ಪಿಎಫ್ ಖಾತೆಗಳನ್ನು ತೆರಿಗೆಯುಕ್ತ ಮತ್ತು ತೆರಿಗೆ ರಹಿತ ದೇಣಿಗೆ ಖಾತೆಗಳೆಂದು ವರ್ಗೀಕರಿಸಲಾಗುತ್ತದೆ.
ಉದಾಹರಣೆಗೆ ಸರ್ಕಾರೇತರ ಉದ್ಯೋಗಿ 5 ಲಕ್ಷ ರೂಪಾಯಿಯನ್ನು ಪಿಎಫ್ ಖಾತೆಗೆ ಜಮೆ ಮಾಡಿದರೆ 2.5 ಲಕ್ಷ ರೂಪಾಯಿ ತೆರಿಗೆ ವ್ಯಾಪ್ತಿಗೆ ಬರುತ್ತದೆ. ಇದೇ ರೀತಿ ಸರ್ಕಾರಿ ಉದ್ಯೋಗಿಗಳ ಪಿಎಫ್ ಖಾತೆ ಜನರಲ್ ಪಿಎಫ್ ಆಗಿದ್ದು, ಸಂಪೂರ್ಣವಾಗಿ 5 ಲಕ್ಷ ರೂಪಾಯಿಯನ್ನು ಅವರೇ ಸ್ವತಃ ಪಾವತಿಸಿರುತ್ತಾರೆ. ಹೀಗಾಗಿ, ಒಬ್ಬ ಸರ್ಕಾರಿ ಉದ್ಯೋಗಿ 6 ಲಕ್ಷ ರೂಪಾಯಿ ಪಿಎಫ್ ಖಾತೆಗೆ ಜಮೆ ಮಾಡಿದರೆ 1 ಲಕ್ಷ ರೂಪಾಯಿ ಮಾತ್ರವೇ ತೆರಿಗೆ ವ್ಯಾಪ್ತಿಗೆ ಬರುತ್ತದೆ.
ಪೊಲೀಸರ ರಕ್ಷಣೆ ಕೋರಿದ ನವಜೋಡಿ; ಸಿನಿಮಾ ಕಥೆ ಮೀರಿಸುವಂತಿದೆ ಇವರ ಲವ್ ಕಹಾನಿ!

ಅಧಿಕಾರಿಗಳು ಲಂಚ ಕೇಳಿದ್ರೆ ಕೊಡಿ, ನಂತರ ಈ ಕೆಲಸ ಮಾಡಿ ಎಂದ ದೆಹಲಿ ಸಿಎಂ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
