ಜೈಪುರ:ಪಕ್ಕದ ಮನೆಯ ಹುಡುಗಿಯನ್ನು ಪ್ರೀತಿಸುತ್ತಿದ್ದ ಯುವಕನೊಬ್ಬ ಆ ಹುಡುಗಿಗೆ ತಂದಿಟ್ಟ ಗತಿ ಕೇಳಿದರೆ ನೀವು ಬೆಚ್ಚಿ ಬೀಳುತ್ತೀರ. ಪ್ರೀತಿ ಹೇಳಿಕೊಂಡು ಒಟ್ಟಿಗೆ ಬದುಕಬೇಕಿದ್ದ ಯುವಕನ ಹಿಂದೆ ಇದೀಗ ಪೊಲೀಸರು ಬೀಳುವಂತಾಗಿದೆ.
ಇದನ್ನೂ ಓದಿ:ಹೊಲಕ್ಕೆ ಹೋದ ಯುವತಿಯ ಮೇಲೆ ಗ್ಯಾಂಗ್​ ರೇಪ್​! ಗುಪ್ತಾಂಗಕ್ಕೆ ಬಾಟೆಲ್​ ತುಂಬಿದ ಪಾಪಿಗಳು!ರಾಜಸ್ಥಾನದ ಭಾರತ್ಪುರ ವಾಸಿಯಾಗಿದ್ದ 19 ವರ್ಷದ ಯುವತಿ ಮನೆಯ ಟೆರೆಸ್​ನಲ್ಲಿದ್ದ ಗಿಡಗಳಿಗೆ ನೀರು ಹಾಕಲೆಂದು ಮಂಗಳವಾರ ಬೆಳಗ್ಗೆ ಟೆರೆಸ್​ ಮೇಲೆ ಬಂದಿದ್ದಾಳೆ. ಆಕೆ ನೀರು ಹಾಕುತ್ತಿರುವುದನ್ನು ಕಂಡು ಪಕ್ಕದ ಮನೆಯ ಟೆರೆಸ್​ ಮೇಲಿದ್ದ ಯುವಕ ಬಿಲ್ಡಿಂಗ್​ನಿಂದ ಹಾರಿ ಬಂದಿದ್ದಾನೆ. ತಕ್ಷಣವೇ ಆಕೆಯ ಮೇಲೆ ಗುಂಡು ಹಾರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಅಂದ ಹಾಗೆ ಆ ಯುವತಿಯನ್ನು ಆತ ಒನ್​ ಸೈಡ್​ ಲವ್​ ಮಾಡುತ್ತಿದ್ದನಂತೆ.
ಯುವತಿಯ ಕೊಲೆಯಾದಾಗಿನಿಂದ ಆರೋಪಿ ಕಾಣೆಯಾಗಿದ್ದಾನೆ. ಪ್ರೀತಿಸಿದ್ದ ಯುವತಿಯನ್ನು ಕೊಲೆ ಮಾಡಿರುವುದಕ್ಕೆ ಕಾರಣವೇನು ಎನ್ನುವುದು ತಿಳಿದುಬಂದಿಲ್ಲ. ಆರೋಪಿ ಸಿಕ್ಕ ನಂತರ ಇನ್ನಷ್ಟು ವಿಚಾರಣೆ ಹೊರಬೀಳುವ ಸಾಧ್ಯತೆಯಿದೆ. ಸದ್ಯ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. (ಏಜೆನ್ಸೀಸ್​)
ತಂದೆ ಪ್ರಾಂಶುಪಾಲ, ತಾಯಿ ಗಣಿತದಲ್ಲಿ ಗೋಲ್ಡ್​ ಮೆಡಲಿಸ್ಟ್: ಆದ್ರೂ ಹೆತ್ತಮಕ್ಕಳ ಬಲಿ ಹಿಂದಿರುವ 3ನೇ ವ್ಯಕ್ತಿ ಯಾರು?

ನಾವಲ್ಲ, ಅಕ್ಕನೇ ತಂಗಿಯನ್ನ ಕೊಂದಿದ್ದು! ಆಮೇಲೆ ನನ್ನನ್ನೂ ಕೊಂದುಬಿಡಿ ಎಂದು ಬೇಡಿಕೊಂಡಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 1 =
Remember me
