ನವದೆಹಲಿ:ತೆಲಂಗಾಣ ವಿಧಾನಸಭೆ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದೆ. ತೆಲಂಗಾಣದಲ್ಲಿ ಸರ್ಕಾರ ರಚಿಸಲು ಬೇಕಾದ ಬಹುಮತವನ್ನು ಕಾಂಗ್ರೆಸ್ ಪಕ್ಷ ಪಡೆದುಕೊಂಡಿದೆ. ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷ ಭರ್ಜರಿ ಮುನ್ನಡೆ ಸಾಧಿಸಿದೆ.
ಕಾಂಗ್ರೆಸ್ ಮತ್ತು ಬಿಆರ್‌ಎಸ್ ನಡುವಿನ ಈ ಪ್ರತಿಷ್ಠಿತ ಚುನಾವಣೆಯಲ್ಲಿ 15 ವೈದ್ಯರು ತೆಲಂಗಾಣ ವಿಧಾನಸಭೆಯ ಶಾಸಕರಾಗಿ ಆಯ್ಕೆಯಾದರು.ಅದರಲ್ಲಿ 11 ವೈದ್ಯರು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು ಮತ್ತು ಒಬ್ಬರು ಬಿಜೆಪಿಯಿಂದ ಗೆದ್ದಿದ್ದಾರೆ.ಬಿಆರ್ ಎಸ್ ಪಕ್ಷದ ಮೂವರು ವೈದ್ಯರು ಶಾಸಕರಾಗಿ ಗೆದ್ದಿದ್ದಾರೆ. ಜನರ ಸಮಸ್ಯೆಗಳನ್ನು ಪರಿಹರಿಸಲು ಸಾರ್ವಜನಿಕ ಕ್ಷೇತ್ರಕ್ಕೆ ಕಾಲಿಟ್ಟ ವೈದ್ಯರು ರೋಗಗಳನ್ನು ಗುಣಪಡಿಸಿದ್ದಲ್ಲದೆ ಯಶಸ್ವಿಯಾಗಿದ್ದಾರೆ.
1. ಡಾ. ಪಾಲ್ವಾಯಿ ಹರೀಶ್, ಎಂಎಸ್ ಆರ್ಥೋ, ಸಿರ್ಪುರ, ಬಿಜೆಪಿ
2. ಡಾ. ವಂಶಿಕೃಷ್ಣ, ಎಂಎಸ್ ಜನರಲ್ ಸರ್ಜನ್, ಅಚ್ಚಂಪೇಟ, ಕಾಂಗ್ರೆಸ್
3. ಡಾ. ಮುರಳಿ ನಾಯಕ್, ಎಂಎಸ್ ಜನರಲ್ ಸರ್ಜನ್, ಮಹಬೂಬಾಬಾದ್, ಕಾಂಗ್ರೆಸ್
4. ಡಾ. ಸತ್ಯನಾರಾಯಣ, ಎಂಎಸ್ ಜನರಲ್ ಸರ್ಜನ್, ಮಣಕೊಂಡೂರು, ಕಾಂಗ್ರೆಸ್
5. ಡಾ. ಮೈನಂಪಲ್ಲಿ ರೋಹಿತ್ ರಾವ್, ಎಂಬಿಬಿಎಸ್, ಮೇದಕ್, ಕಾಂಗ್ರೆಸ್
6. ಡಾ.ಪರ್ಣಿಕಾ ರೆಡ್ಡಿ, ಜನರಲ್ ವೈದ್ಯಾಧಿಕಾರಿ, ನಾರಾಯಣಪೇಟೆ, ಕಾಂಗ್ರೆಸ್
7. ಡಾ. ಸಂಜೀವ ರೆಡ್ಡಿ, ಮಕ್ಕಳ ವೈದ್ಯರು, ನಾರಾಯಣಖೇಡ್, ಕಾಂಗ್ರೆಸ್.
8. ಡಾ. ವಿವೇಕ್ ವೆಂಕಟಸ್ವಾಮಿ, ಎಂಬಿಬಿಎಸ್, ಚೆನ್ನೂರು, ಕಾಂಗ್ರೆಸ್
9. ಡಾ. ಭೂಪತಿ ರೆಡ್ಡಿ, ಎಂಎಸ್ ಆರ್ಥೋ, ನಿಜಾಮಾಬಾದ್ ಗ್ರಾಮಾಂತರ, ಕಾಂಗ್ರೆಸ್
10. ಡಾ. ಕುಚುಕುಳ್ಳ ರಾಜೇಶ್ ರೆಡ್ಡಿ, ಎಂಡಿಎಸ್, ನಾಗರಕರ್ನೂಲ್, ಕಾಂಗ್ರೆಸ್
11. ಡಾ. ರಾಗಮಾಯಿ, ಎಂಡಿ ಶ್ವಾಸಕೋಶಶಾಸ್ತ್ರಜ್ಞ, ಸತ್ತುಪಲ್ಲಿ, ಕಾಂಗ್ರೆಸ್
12. ಡಾ. ತೆಲ್ಲಂ ವೆಂಕಟ್ ರಾವ್, ಎಂಎಸ್ ಆರ್ಥೋ, ಭದ್ರಾಚಲಂ, ಬಿ.ಆರ್.ಎಸ್
13. ಡಾ. ಸಂಜಯ್ ಕುಮಾರ್, ಎಂಎಸ್ ನೇತ್ರವಿಜ್ಞಾನ, ಜಗಿತ್ಯಾಲ, ಬಿ.ಆರ್.ಎಸ್.
14. ಡಾ. ಕಲ್ವಕುಂಟ್ಲ ಸಂಜಯ್, ಎಂ.ಸಿ.ಎಚ್.ನ್ಯೂರೋ, ಕೋರುಟ್ಲ, ಬಿ.ಆರ್.ಎಸ್
15.  ಡಾ. ರಾಮಚಂದ್ರ ನಾಯ್ಕ್, ಎಂಎಸ್ ಜನರಲ್ ಸರ್ಜನ್, ಡೋರ್ನಕಲ್, ಕಾಂಗ್ರೆಸ್
ಸಿಎಂ ಕೆಸಿಆರ್​, ಸಂಭಾವ್ಯ ಸಿಎಂ ರೇವಂತ್​ ರೆಡ್ಡಿಗೆ ಸೋಲುಣಿಸಿ ಎಲ್ಲರ ಹುಬ್ಬೇರಿಸಿದ ಬಿಜೆಪಿ ಅಭ್ಯರ್ಥಿ!



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 8 =
Remember me
