ಶ್ರೀನಗರ:ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ, ಹಿಜ್ಬುಲ್ ಮುಖ್ಯಸ್ಥನ ಸಹೋದರ, ಜಮ್ಮು ಮತ್ತು ಕಾಶ್ಮೀರದ ಸೊಪೋರ್ ಎಂಬಲ್ಲಿರುವ ತನ್ನ ಮನೆಯಲ್ಲಿ ಭಾರತದ ಧ್ವಜವನ್ನು ಹಾರಿಸುವುದು ಕಂಡುಬಂದಿದೆ. ಇದು ಸಿನಿಮೀಯ ಎಂದೆನಿಸಿದರೂ ಇದು ಸತ್ಯ!
ಈ ವಿಡಿಯೋದಲ್ಲಿ ಹಿಜ್ಬುಲ್ ಭಯೋತ್ಪಾದಕ ಜಾವಿದ್ ಮಟ್ಟೂನ ಸಹೋದರ ರಯೀಸ್ ಮಟ್ಟೂ ತನ್ನ ಮನೆಯ ಕಿಟಕಿಯಿಂದ ಭಾರತದ ಧ್ವಜವನ್ನು ಬೀಸುವುದು ಕಾಣಬಹುದು.
ಹಿಜ್ಬುಲ್‍ನ ಉಗ್ರ ಅಣ್ಣನಿಗೆ ತಿರಂಗಾ ಹಾರಿಸಿ ಟಕ್ಕರ್ ಕೊಟ್ಟ ತಮ್ಮ!#hijbul#srinagar#harghartiranga#Kashmir#Srinagar#ViralVideohttps://t.co/rGCJreev4Spic.twitter.com/Ow3qKzv7AR— Vijayavani Digital (@Vijayavani_Digi)August 14, 2023
ಹಿಜ್ಬುಲ್‍ನ ಉಗ್ರ ಅಣ್ಣನಿಗೆ ತಿರಂಗಾ ಹಾರಿಸಿ ಟಕ್ಕರ್ ಕೊಟ್ಟ ತಮ್ಮ!#hijbul#srinagar#harghartiranga#Kashmir#Srinagar#ViralVideohttps://t.co/rGCJreev4Spic.twitter.com/Ow3qKzv7AR
ಫೈಸಲ್/ಸಾಕಿಬ್/ಮುಸೈಬ್ ಎಂದೂ ಕರೆಯಲ್ಪಡುವ ಜಾವಿದ್ ಮಟ್ಟೂ, ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಗುಂಪಿಗೆ ಸಂಬಂಧಿಸಿದ ಸಕ್ರಿಯ ಭಯೋತ್ಪಾದಕ. ಭದ್ರತಾ ಸಂಸ್ಥೆಗಳ ಪಟ್ಟಿಯಲ್ಲಿ ಕಣಿವೆ ರಾಜ್ಯದಲ್ಲಿನ ಟಾಪ್10 ಟಾರ್ಎಟ್‍ಗಳಲ್ಲಿ ಅವನೂ ಸೇರಿದ್ದಾನೆ.
ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 13 ರಿಂದ 15ರ ನಡುವೆ ‘ಹರ್ ಘರ್ ತಿರಂಗಾ’ದಲ್ಲಿ ಭಾಗವಹಿಸುವಂತೆ ಜನರನ್ನು ಕೇಳಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಭಾನುವಾರ, ಶ್ರೀನಗರದಲ್ಲಿ ಮೆಗಾ ‘ತಿರಂಗಾ’ ರಾ್ಯಲಿಯನ್ನು ಆಯೋಜಿಸಲಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 10 =
Remember me
