ನವದೆಹಲಿ:ಟರ್ಕಿಯಲ್ಲಿ ಸಂಭವಿಸಿರುವ ಪ್ರಬಲ ಭೂಕಂಪನದಿಂದ ಈಗಾಗಲೇ 4 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ಟರ್ಕಿ ದೇಶದ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಭಾರತದ NDRF ಹುಡುಕಾಟ ಮತ್ತು ರಕ್ಷಣಾ ತಂಡಗಳು, ವಿಶೇಷ ತರಬೇತಿ ಪಡೆದ ಶ್ವಾನಪಡೆ, ವೈದ್ಯಕೀಯ ತಂಡ, ಡ್ರಿಲ್ಲಿಂಗ್ ಯಂತ್ರಗಳು ಮತ್ತು ಇತರ ಉಪಕರಣಗಳು ಈಗಾಗಲೇ ಟರ್ಕಿಗೆ ತೆರಳಿವೆ.
ಭಾರತ ಭೂಕಂಪ ಪೀಡಿತ ಟರ್ಕಿ ದೇಶಕ್ಕೆ ಸಹಾಯಹಸ್ತ ನೀಡಿರುವುದರ ಬಗ್ಗೆ ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗಚಿ ಟ್ವೀಟ್ ಮಾಡಿ, ಭಾರತದಿಂದ ಈಗಾಗಲೇ ಟರ್ಕಿಗೆ ಪರಿಹಾರ ಸಾಮಾಗ್ರಿಗಳಿರುವ ಮೊದಲ ಬ್ಯಾಚ್​ನ್ನು ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಟರ್ಕಿ ರಾಯಭಾರಿ ಫಿರತ್ ಸುನೆಲ್ ಟ್ವೀಟ್ ಮಾಡಿ ವಿಭಿನ್ನವಾಗಿ ಇದೀಗ ಭಾರತದ ನೆರವಿಗೆ ಕೃತಜ್ಞತೆ ಸಲ್ಲಿಸಿದ್ದಾರೆ, ಟರ್ಕಿ ಮತ್ತು ಹಿಂದಿಯಲ್ಲಿ ದೋಸ್ತ್ ಎಂಬುದು ಸಾಮಾನ್ಯ ಪದ ಎಂದು ಉಲ್ಲೇಖಿಸಿ, ಸಂಕಷ್ಟದಲ್ಲಿದ್ದಾಗ ಸಹಾಯಕ್ಕೆ ಬರುವವನೇ ನಿಜವಾದ ಸ್ನೇಹಿತ ಎಂದು ಬರೆದುಕೊಂಡಿದ್ದಾರೆ.
"Dost" is a common word in Turkish and Hindi… We have a Turkish proverb: "Dost kara günde belli olur" (a friend in need is a friend indeed).Thank you very much 🇮🇳@narendramodi@PMOIndia@DrSJaishankar@MEAIndia@MOS_MEA#earthquaketurkeyhttps://t.co/nB97RubRJU— Fırat Sunel फिरात सुनेल فرات صونال (@firatsunel)February 6, 2023
"Dost" is a common word in Turkish and Hindi… We have a Turkish proverb: "Dost kara günde belli olur" (a friend in need is a friend indeed).Thank you very much 🇮🇳@narendramodi@PMOIndia@DrSJaishankar@MEAIndia@MOS_MEA#earthquaketurkeyhttps://t.co/nB97RubRJU
ಟರ್ಕಿಯಲ್ಲಿ ಉಂಟಾಗಿರುವ ಭೀಕರ ಭೂಕಂಪನದಿಂದ ಈಗಾಗಲೇ 4 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಕಟ್ಟಡಗಳ ಅವಶೇಷಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿದ ಇನ್ನಷ್ಟು ಮೃತದೇಹಗಳು ಇನ್ನಷ್ಟು ಪತ್ತೆಯಾಗಬಹುದು. ಹೀಗಾಗಿ ಒಟ್ಟು ಸಾವಿನ ಸಂಖ್ಯೆಯಲ್ಲಿ ಏರಿಕೆ ಕಾಣುವ ಸಾಧ್ಯತೆ ಹೆಚ್ಚಿದೆ.
Last night, an IAF C-17 got airborne for Türkiye. Bearing Search & Rescue teams of the@NDRFHQ, this aircraft is part of a larger relief effort that will be undertaken by the IAF along with other Indian organisations.#Türkiye#IAF_FirstResponders@IndianEmbassyTRpic.twitter.com/J8OsDd9ojn— Indian Air Force (@IAF_MCC)February 7, 2023
Last night, an IAF C-17 got airborne for Türkiye. Bearing Search & Rescue teams of the@NDRFHQ, this aircraft is part of a larger relief effort that will be undertaken by the IAF along with other Indian organisations.#Türkiye#IAF_FirstResponders@IndianEmbassyTRpic.twitter.com/J8OsDd9ojn
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
