ಜಗತ್ತಿನ 3 ದೇಶಗಳ ನಾಗರಿಕರು ತಿಂಗಳಿಗೆ ಸರಾಸರಿ 4 ಲಕ್ಷ ರೂಪಾಯಿ ವೇತನ ಪಡೆಯುವ ಅದೃಷ್ಟವಂತರಾಗಿದ್ದಾರೆ. ಸ್ವಿಜರ್ಲೆಂಡ್ (4,98,567 ರೂ.), ಲಕ್ಸೆಂಬರ್ಗ್ (4,10,156) ಮತ್ತು ಸಿಂಗಾಪುರ (4,08,030 ರೂ.) ಇವೇ ಆ ಮೂರು ರಾಷ್ಟ್ರಗಳು.
ಪಾಕ್​ಗೆ 104ನೇ ಸ್ಥಾನ:ಅಧಿಕ ಸಂಬಳದಾರರ ಜಾಗತಿಕ ಪಟ್ಟಿಯಲ್ಲಿ ಚೀನಾ 44, ಪಾಕಿಸ್ತಾನ 104ನೇ ಪಟ್ಟಿಯಲ್ಲಿದೆ
ಭಾರತಕ್ಕಿಂತ ಕಮ್ಮಿ ಸರಾಸರಿ ಮಾಸಿಕ ಸಂಬಳ ಕೊಡುವ ವಿಚಾರದಲ್ಲಿ ಪಾಕಿಸ್ತಾನವೂ (11,858 ರೂ.) ಸೇರಿದೆ. ಟರ್ಕಿ, ಬ್ರೆಜಿಲ್, ಅರ್ಜೆಂಟೀನಾ, ಇಂಡೋನೇಷ್ಯಾ, ಕೊಲಂಬಿಯಾ, ಬಾಂಗ್ಲಾದೇಶ, ವೆನಿಜುವೆಲಾ, ನೈಜೀರಿಯಾ, ಈಜಿಪ್ಟ್ ಈ ದೇಶಗಳ ಸಾಲಿನಲ್ಲಿವೆ. ಡೆನ್ಮಾರ್ಕ್ (2,89,358 ರೂ.), ಯುಎಇ (2,86,087), ನೆದರ್ಲೆಂಡ್ಸ್ (2,85,756), ಆಸ್ಟ್ರೇಲಿಯಾ (2,77,332 ರೂ.) ಮತ್ತು ನಾರ್ವೆ (2,68,990 ರೂ.) ವೇತನದ ಅಗ್ರ 10 ಪಟ್ಟಿಯಲ್ಲಿರುವ ಇತರ ಐದು ದೇಶಗಳಾಗಿವೆ. ಜರ್ಮನಿ ನಾಗರಿಕರು ಸರಾಸರಿ 2,49,771 ರೂ. ಹಾಗೂ ಬ್ರಿಟನ್​ನವರು 2,39,139 ರೂಪಾಯಿ ವೇತನ ಗಳಿಸುತ್ತಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
