ನವದೆಹಲಿ:ಭಾರತದ ಯುವ ಚೆಸ್‌ ಚಾಂಪಿಯನ್​ ಆರ್‌. ಪ್ರಜ್ಞಾನಂದ ಅವರು ಎಫ್‌ಐಡಿಇ ಚೆಸ್‌ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಫ್ಯಾಬಿಯಾನೊ ಕರುವಾನಾ ವಿರುದ್ಧ ಗೆದ್ದು ಫೈನಲ್​ ಪ್ರವೇಶಿಸಿದ್ದರು. ಈ ಮೂಲಕ ರಾಷ್ಟ್ರವ್ಯಾಪಿ ಗಮನ ಸೆಳೆದರು.
ಇದನ್ನೂ ಓದಿ:ಸರ್ಕಾರ ಕ.ಕ. ಕಲಾವಿದರ ಸಮಸ್ಯೆಗಳಿಗೆ ಸ್ಪಂದಿಸಲಿ
ಫೈನಲ್​ನಲ್ಲಿ ವಿಶ್ವದ ನಂ.1 ಚೆಸ್ ಆಟಗಾರ ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರನ್ನು ಎದುರಿಸಿದ ಪ್ರಜ್ಞಾನಂದ, ಕೆಲವೇ ಅಂತರದಲ್ಲಿ ಸೋಲುವ ಮುಖೇನ ರನ್ನರ್​ ಅಪ್​ ಸ್ಥಾನವನ್ನು ಪಡೆದುಕೊಂಡರು.
Selfie with the Legend and her son 😄#praggnanandha#FIDEWorldCup#FIDEWorldCup2023pic.twitter.com/mFsCMTMBVb
— PhotoChess (@photochess)August 24, 2023

ಸದ್ಯ ಭಾರತದ ಆರ್. ಪ್ರಜ್ಞಾನಂದ ಇದೀಗ ದೇಶಾವ್ಯಾಪಿ ಗುರುತಿಸಿಕೊಂಡಿದ್ದು, ಚಿಕ್ಕ ವಯಸ್ಸಿನಲ್ಲಿ ಅಪಾರ ಸಾಧನೆ ಮಾಡಿದ್ದೀರಿ, ನಿಮಗೆ ನಮ್ಮ ಅಭಿನಂದನೆಗಳು ಎಂಬ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಹೆಸರಾಂತ ಚೆಸ್ ಛಾಯಾಗ್ರಾಹಕಿ ಮಾರಿಯಾ ಎಮೆಲಿಯಾನೋವಾ ಅವರು ಪ್ರಜ್ಞಾನಂದ ಮತ್ತು ಅವರ ತಾಯಿಯೊಂದಿಗೆ ಕ್ಲಿಕ್ಕಿಸಿಕೊಂಡ ಫೋಟೋವೊಂದು ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ.
ಇದನ್ನೂ ಓದಿ:ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸಹಕಾರಿ
ಪ್ರಜ್ಞಾನಂದ ಮತ್ತು ಅವರ ತಾಯಿಯ ಜತೆ ನಿಂತು ತೆಗೆದ ಫೋಟೋಗೆ, “ಲೆಜೆಂಡ್​ ಮತ್ತು ಅವರ ಮಗನೊಂದಿಗೆ ಸೆಲ್ಫೀ” ಎಂಬ ಶೀರ್ಷಿಕೆಯಡಿ ಫೋಟೋವನ್ನು ಪೋಸ್ಟ್​ ಮಾಡಿದ್ದಾರೆ. ಈ ಛಾಯಾಚಿತ್ರಕ್ಕೆ ಟ್ವಿಟರ್​ನಲ್ಲಿ ಸಾಕಷ್ಟು ಲೈಕ್ಸ್​ ಮತ್ತು ಕಮೆಂಟ್​ಗಳು ಹರಿದುಬಂದಿದೆ,(ಏಜೆನ್ಸೀಸ್).
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + eight =
Remember me
