ಹೈದರಾಬಾದ್​:ಮಗನಿಗೆ ಕೆಲಸ ಇಲ್ಲ, ಆದರೂ ಪ್ರತಿನಿತ್ಯ ಕುಡಿದು ಬಂದು ಮನೆಯಲ್ಲಿ ಬೀಳುತ್ತಾನೆ ಎನ್ನುವ ಸಿಟ್ಟಿನಿಂದಾಗಿ ಮಗನನ್ನೇ ಕೊಲೆ ಮಾಡಿದ್ದ ಅಪ್ಪನಿಗೆ ಹೈದರಾಬಾದ್​ ನ್ಯಾಯಾಲಯ ಇದೀಗ ಏಳು ವರ್ಷಗಳ ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ:ಕುಡಿದು ಸಹೋದರಿ ಮನೆಗೇ ಹೋಗಿ ರೇಪ್​ ಮಾಡಿದ; ಗೆಳೆಯನಿಂದ ಅದನ್ನೂ ವಿಡಿಯೋ ಮಾಡಿಸಿದ…
ಹೈದರಾಬಾದ್​ ನಿವಾಸಿ ಪಗಡಾಲ ಮೋಹನ್ ರಾವ್ (63) ಅವರಿಗೆ ನ್ಯಾಯಾಲಯ ಏಳು ವರ್ಷಗಳ ಕಠಿಣ ಶಿಕ್ಷೆ ಮತ್ತು 600 ರೂಪಾಯಿ ದಂಡವನ್ನು ವಿಧಿಸಿದೆ. ಈತ 2018ರಲ್ಲಿ ಸೆಪ್ಟೆಂಬರ್​ 13ರಂದು ತನ್ನ ಮಗನನ್ನೇ ಕೊಲೆ ಮಾಡಿದ್ದ. ಅವರ ಮಗ ಮಹೇಂದ್ರ (28) ವಯಸ್ಕನಾಗಿದ್ದರೂ ಕೆಲಸಕ್ಕೆ ಸೇರಿರಲಿಲ್ಲ. ಆದರೆ ಪ್ರತಿದಿನ ಕುಡಿದು ಬರುತ್ತಿದ್ದನಂತೆ. ಕೊಲೆಯಾದ ದಿನವೂ ಆತ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದನಂತೆ. ಅದೇ ಸಿಟ್ಟಿನಿಂದ ಪಗಡಾಲ ಮಗನ ಎದೆ ಮತ್ತು ಹೊಟ್ಟೆಗೆ ಚುಚ್ಚಿ ಕೊಂದಿದ್ದಾನೆ. ಈ ಪ್ರಕರಣ ದಾಖಲಾಗಿದೆ ಎರಡು ವರ್ಷಗಳ ನಂತರ ಇದೀಗ ತೀರ್ಪು ಬಂದಿದ್ದು, ಅಪರಾಧಿ ಜೈಲು ಪಾಲಾಗಿದ್ದಾನೆ. (ಏಜೆನ್ಸೀಸ್​)
ಕೆಲಸದಾಳಿನ ಜತೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ! ಕಸದ ರಾಶಿಯಲ್ಲೇ ಶವವನ್ನು ಹೂತಿಟ್ಟ ಜೋಡಿ

ಎಂಗೇಜ್ಮೆಂಟ್​ ಆದ್ಮೇಲೆ ಸೆಕ್ಸ್​ ಮಾಡಿ ನೀ ಬೇಡ ಎಂದ; ಪೊಲೀಸರ ಮೊರೆ ಹೋದ ಯುವತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 10 =
Remember me
