ಬೆಂಗಳೂರು:ಚಹಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಒಂದು ಕಪ್​ ಬಿಸಿ ಬಿಸಿ ಚಹಾ ಸಿಕ್ಕರೆ ಅದುವೆ ಖುಷಿಯಾಗಿದೆ. ಬೆಳಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಚಹಾ ಕುಡಿಯುವುದು ಹಲವಾರು ಜನರಿಗೆ ಅಭ್ಯಾಸ ಆಗಿಬಿಟ್ಟರುತ್ತದೆ.
ತೀ ವರ್ಷ ಮೇ 21 ರಂದು ಅಂತಾರಾಷ್ಟ್ರೀಯ ಚಹಾದಿನವನ್ನು ಆಚರಿಸಲಾಗುತ್ತದೆ. ನೀರಿನ ನಂತರ ಅತೀ ಹೆಚ್ಚು ಕುಡಿಯುವ ಪಾನೀಯವೆಂದರೆ ಅದು ಚಹಾ.
ಪ್ರತಿದಿನ ನೆಟ್ಟಿಗರು ಒಂದಿಲ್ಲೊಂದು ವಿಷಯಗಳನ್ನು ಕಂಡು ಹಿಡಿಯುವ ಮೂಲಕ ಹೊಸ ವಿಚಾರಗಳಿಗೆ ತಂತ್ರಜ್ಞಾನದ ಮೂಲಕ ನಾಂದಿ ಹಾಡುತ್ತಿದ್ದಾರೆ.
ಇನ್ನು ವಿಚಾರ ಏನೆಂದರೆ ಇದರ ಸಹಾಯದೊಂದಿಗೆ ವ್ಯಾಪರಿಗಳು ತಮ್ಮತ್ತ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಈ ರೀತಿಯ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ChatGPT ಹೆಸರು ವ್ಯಾಪಕವಾಗಿ ಕೇಳಿ ಬರುತ್ತಿದೆ ಅದೇ ರೀತಿ ಇದೀಗ ChaiGPT ಎಂಬ ಹೆಸರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಆಗುತ್ತಿದೆ.
Silicon valley : we have the best start-up ideasIndian tea shops : hold my teapic.twitter.com/1j5WtBHowF
ಟ್ವಿಟರ್ ಬಳಕೆದಾರರಾದ ಸ್ವಟ್​ಕಟ್​ ಎಂಬುವವರು ಈ ಫೋಟೋವನ್ನು ಹಂಚಿಕೊಂಡಿದ್ದು ವಿಶಿಷ್ಟವಾದ ಅಡಿಬರಹವನ್ನು ನೀಡಿದ್ದಾರೆ ಮತ್ತು ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಸಹ ಆಗಿದೆ.
ನೆಟ್ಟಿಗರು ಈ ಫೋಟೋಗೆ ಭಿನ್ನ-ವಿಭಿನ್ನವಾಗಿ ಕಮೆಂಟ್​ ಮಾಡುತ್ತಿದ್ದು ಹೊಸದಾಗಿ ಉದ್ಯಮ ಶುರು ಮಾಡುವವರಿಗೆ ವಿನೂತನ ಹೆಸರಲಿಡಲು ಪ್ರೇರಣೆ ನೀಡಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
