ಕಾಸರಗೋಡು:ಇಪ್ಪತ್ತೈದನೇ ವಿವಾಹದ ಸಿದ್ಧತೆಯಲ್ಲಿದ್ದ ತಳಿಪರಂಬದ ವ್ಯಕ್ತಿಗೆ ನಾಗರಿಕರು ಹಲ್ಲೆ ಮಾಡಿ ಪೊಲೀಸರಿಗೊಪ್ಪಿಸಿದ್ದಾರೆ. ತಳಿಪರಂಬ ನಿವಾಸಿ 50ರ ಹರೆಯದ ವ್ಯಕ್ತಿ, ಈಗಾಗಲೆ 24 ಮಂದಿಯನ್ನು ವಿವಾಹಿತನಾಗಿದ್ದು, 25ನೇ ಮದುವೆ ಸಿದ್ಧತೆ ನಡೆಸುತ್ತಿರುವ ಮಧ್ಯೆ ಪೊಲೀಸರ ಅತಿಥಿಯಾಗಿದ್ದಾನೆ.
ಶ್ರೀಮಂತ ವ್ಯಕ್ತಿಯಾಗಿರುವ ಈತ ಏಜೆಂಟ್​ಗಳ ಸಹಾಯ ಪಡೆದು ಬಡ ಕುಟುಂಬದ ಯುವತಿಯರನ್ನು ಬಲೆಗೆ ಹಾಕಿಕೊಳ್ಳುತ್ತಿದ್ದ. ಮದುವೆಯಾದ ಯುವತಿಯರಿಗೆ ಮನೆಯನ್ನೂ ಮಾಡಿ ಕೊಡುತ್ತಿದ್ದ. ಈ ಮಧ್ಯೆ ಯುವತಿ ಸಹೋದರನೆಂದು ತಿಳಿಸಿ ತೊಕ್ಕೊಟ್ಟಿನ ವ್ಯಕ್ತಿಯೊಬ್ಬ ಯುವತಿಯನ್ನು ಪರಿಚಯಿಸಿದ್ದು, ಮದುವೆಗೆ ದಿನ ನಿಗದಿಪಡಿಸಿದ್ದ. ಮದುವೆ ದಿನ ಸಮೀಪಿಸುತ್ತಿದ್ದಂತೆ ಈತನ ಬಗ್ಗೆ ಸಂಶಯಗೊಂಡ ಕೆಲವರು ವಿಚಾರಣೆಗೊಳಪಡಿಸಿದಾಗ ಮದುವೆ ಪುರಾಣ ಹೊರಬಿದ್ದಿದೆ.
ಆದರೆ, ಲಿಖಿತ ದೂರು ಸಲ್ಲಿಕೆಯಾಗದ ಕಾರಣ ಈತನಿಗೆ ಎಚ್ಚರಿಕೆ ನೀಡಿ ಕಳುಹಿಸಿಕೊಡಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 2 =
Remember me
