ನವದೆಹಲಿ:ರಾಷ್ಟ್ರದಅತಿದೊಡ್ಡಅರೆಸೇನಾಪಡೆಯಾದಕೇಂದ್ರಮೀಸಲುಪೊಲೀಸ್ಭದ್ರತಾಪಡೆ(ಸಿಆರ್​ಪಿಎಫ್)ಯದೆಹಲಿಮೂಲದಬಟಾಲಿಯನ್​​ನಲ್ಲಿಕೋವಿಡ್– 19ಸೋಂಕಿತರಸಂಖ್ಯೆ122ಕ್ಕೇರಿದೆಎಂದುಅಧಿಕಾರಿಗಳುಶನಿವಾರತಿಳಿಸಿದ್ದಾರೆ.
ಸೋಂಕಿತರುಇಲ್ಲಿಯಮಯೂರ್ವಿಹಾರ್ಮೂರನೇಹಂತದಲ್ಲಿರುವ31ನೇಬಟಾಲಿಯನ್​​ನಯೋಧರಾಗಿದ್ದಾರೆ.ಕಳೆದಕೆಲದಿನಗಳಿಂದಸೋಂಕಿತರಸಂಖ್ಯೆಹೆಚ್ಚಾಗುತ್ತಿದ್ದಂತೆಈಪ್ರದೇಶವನ್ನುಸಂಪೂರ್ಣಸೀಲ್ಡೌನ್ಮಾಡಲಾಗಿದೆ.
ಈಬಟಾಲಿಯನ್​ನ122ಯೋಧರಿಗೆಕರೊನಾಪಾಸಿಟಿವ್ಬಂದಿದ್ದು,ಇನ್ನೂ100ಜನರಫಲಿತಾಂಶಕ್ಕಾಗಿಕಾಯಲಾಗುತ್ತಿದೆಎಂದುಹಿರಿಯಅಧಿಕಾರಿಗಳುತಿಳಿಸಿದ್ದಾರೆ.
ಶುಕ್ರವಾರ12ಯೋಧರಿಗೆಸೋಂಕುತಗುಲಿದ್ದು,ಕಳೆದವಾರವಷ್ಟೇಈಬಟಾಲಿಯನ್​ನ55ವರ್ಷದಸಬ್ಇನ್ಸ್​​ಪೆಕ್ಟರ್ಈಸಾಂಕ್ರಾಮಿಕರೋಗಕ್ಕೆಬಲಿಯಾಗಿದ್ದರು.ಈಗಸೋಂಕಿತರಸಂಖ್ಯೆ122ಕ್ಕೇರಿದ್ದು,ಆತಂಕಸೃಷ್ಟಿಸಿದೆ. (ಏಜೆನ್ಸೀಸ್)
ಇದನ್ನೂ ಓದಿ.
ಚೆನ್ನೈನಲ್ಲಿ ತ್ಯಾಜ್ಯ ನೀರಿನಿಂದ ಹರಡುತ್ತಿದೆಯಾ ಕರೊನಾ? ಸಂಸ್ಕರಿಸಿದ ನೀರಿನಲ್ಲಿ ಕಂಡುಬಂತು ವೈರಸ್​, ದೇಶದಲ್ಲೇ ಮೊದಲ ವಿದ್ಯಮಾನ

f
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 1 =
Remember me
