ಹೈದರಾಬಾದ್​:ಆಂಧ್ರದ ನಂದ್ಯಾಲ ಜಿಲ್ಲೆ ಆತ್ಮಕೂರು ಮಂಡಲ ವೆಂಕಟಾಪುರದಲ್ಲಿ ಬೇವಿನ ಮರದಿಂದ ಲೀಟರ್​ಗಟ್ಟಲೆ ಹಾಲಿನಂಥ ದ್ರವ ಸುರಿಯುತ್ತಿದೆ. ಈ ಕೌತುಕ ನೋಡಲು ಅಪಾರ ಸಂಖ್ಯೆಯಲ್ಲಿ ಜನಸಾಗರ ಹರಿದು ಬರುತ್ತಿದೆ. ಕೆಲವರು ಮರಕ್ಕೆ ಅರಿಶಿನ, ಕುಂಕುಮ, ತೆಂಗಿನ ಕಾಯಿ ಜೊತೆ ಬಂದು ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಿದ್ದಾರೆ.
ಇದನ್ನೂ ಓದಿ:ಯುಪಿಎಸ್‌ಸಿ ಆಕಾಂಕ್ಷಿಗಳ ಮೃತ್ಯು: ದುರ್ಘಟನೆಯ ಹಿಂದಿನ ದೃಶ್ಯಗಳ ವಿಡಿಯೋ ವೈರಲ್
ವೆಂಕಟಾಪುರದ ನಡುವ ಇರುವ ಬೇವಿನ ಮರದಲ್ಲಿ ಭಾನುವಾರ(ಜು.29) ರಾತ್ರಿಯಿಂದ ಸೋಮವಾರ ಬೆಳಗಿನ ಜಾವದವರೆಗೆ ಹಾಲಿನಂಥ ದ್ರವ ತೊಟ್ಟಿಕ್ಕುತ್ತಿತ್ತು. ಮರದ ಮೇಲಿನಿಂದ ಕೆಳಕ್ಕೆ ಬಿಳಿ ದ್ರವ ಜಿನುಗುತ್ತಿದ್ದು, ಇದನ್ನು ಜನ ಗಮನಿಸಿದರು. ಈ ವಿಷಯ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಸ ಜನರಿಗೆ ಶರವೇಗದಲ್ಲಿ ಹರಡಿತ್ತು. ಇದರಿಂದಾಗಿ ಅಪಾರ ಸಂಖ್ಯೆಯಲ್ಲಿ ಜನರು ಅಲ್ಲಿ ನೆರೆದು ಪ್ರಕೃತಿ ವಿಸ್ಮಯವನ್ನು ಕಣ್ತುಂಬಿಕೊಂಡರು. ಇದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್​ ಆಗಿದೆ.
ಇತ್ತೀಚೆಗಷ್ಟೇ ನಂದ್ಯಾಲ್ ಜಿಲ್ಲೆಯಲ್ಲಿ ನಾಗರಹಾವು ಶಿವಲಿಂಗದ ಸುತ್ತ ತಿರುಗುತ್ತಿದ್ದ ವಿಡಿಯೋ ವೈರಲ್ ಆಗಿತ್ತು.
ಕೊಹ್ಲಿ ಹೀಗೆ ಮಾಡಿದ್ದು ಇಷ್ಟವಾಗಲಿಲ್ಲ.. ಬೆಡ್​ರೂಮ್ ಸೀಕ್ರೆಟ್ ಬಿಚ್ಚಿಟ್ಟ ಅನುಷ್ಕಾ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:thirteen − 10 =
Remember me
