ನವದೆಹಲಿ:ಲಾಕ್​ಡೌನ್​​ನಿಂದಾಗಿಭಾರತದ10ರಾಜ್ಯಗಳಲ್ಲಿಸಿಲುಕಿರುವಅಂದಾಜು193ಪಾಕಿಸ್ತಾನಿಪ್ರಜೆಗಳನ್ನುಸ್ವದೇಶಕ್ಕೆಕಳುಹಿಸಿಕೊಡಲುಕೇಂದ್ರಸರ್ಕಾರಅನುಮತಿಸಿದೆ.
ಅತ್ತಾರಿ–ವಾಘಾಗಡಿಮೂಲಕಭಾರತದಿಂದಸ್ವದೇಶಕ್ಕೆತೆರಳಲುಅನುಮತಿನೀಡಲಾಗಿದೆ.ಕೇಂದ್ರವಿದೇಶಾಂಗವ್ಯವಹಾರಗಳಸಚಿವಾಲಯಈಕುರಿತುಆಯಾರಾಜ್ಯಗಳಪೊಲೀಸ್ಮುಖ್ಯಸ್ಥರಿಗೆತಿಳಿಸಿದ್ದು,ಆಪ್ರಜೆಗಳಿಗೆಪ್ರಯಾಣಬೆಳೆಸಲುಅನುಕೂಲಕಲ್ಪಿಸಬೇಕೆಂದುಹಾಗೂಅವರಿಗೆಯಾವುದೇರೀತಿಯತೊಂದರೆಯಾಗದಂತೆನೋಡಿಕೊಳ್ಳಬೇಕೆಂದೂತಿಳಿಸಿದೆ.
ಮೇ5ರವರೆಗೆಅವರುಸ್ವದೇಶಕ್ಕೆತೆರಳಲುಅನುಮತಿನೀಡಲಾಗಿದೆ.ಮೇ5ರಂದುಬೆಳಗ್ಗೆವಾಘಾಗಡಿಗೆಬಂದುತಲುಪಿದರೆವಲಸೆಮತ್ತುಗಡಿತಪಾಸಣಾಕೇಂದ್ರದಲ್ಲಿಎಲ್ಲರೀತಿಯಪರಿಶೀಲನೆಹಾಗೂತಪಾಸಣೆಪ್ರಕ್ರಿಯೆನಡೆಸಿದನಂತರಸ್ವದೇಶಕ್ಕೆಕಳುಹಿಸಲಾಗುವುದುಎಂದುಪಾಕಿಸ್ತಾನಿಪ್ರಜೆಗಳಿಗೆತಿಳಿಸಲಾಗಿದೆ.
ಲಾಕ್​ಡೌನ್ಜಾರಿಯಿಂದಾಗಿಭಾರತದಲ್ಲಿಸಿಲುಕಿರುವಪಾಕಿಸ್ತಾನಿಪ್ರಜೆಗಳನ್ನುಸ್ವದೇಶಕ್ಕೆಕಳುಹಿಸಿಕೊಡುವಂತೆಪಾಕಿಸ್ತಾನಭಾರತಕ್ಕೆಮನವಿಮಾಡಿದಹಿನ್ನೆಲೆಯಲ್ಲಿಈಕ್ರಮಕೈಗೊಳ್ಳಲಾಗಿದೆಎನ್ನಲಾಗಿದೆ.
ಕೋವಿಡ್-19ನಿಂದಾಗಿಲಾಕ್​​ಡೌನ್ಜಾರಿಯಲ್ಲಿರುವಅವಧಿಯಲ್ಲಿಭಾರತದಿಂದಸ್ವದೇಶಕ್ಕೆಹೋಗುತ್ತಿರುವಎರಡನೇಪಾಕಿಸ್ತಾನಿತಂಡಇದಾಗಿದೆ.ಈಗಸ್ವದೇಶಕ್ಕೆಹೊರಡಲಿರುವಪಾಕಿಸ್ತಾನಿಪ್ರಜೆಗಳುಮಹಾರಾಷ್ಟ್ರ,ಪಶ್ಚಿಮಬಂಗಾಳ,ಮಧ್ಯಪ್ರದೇಶ,ಗುಜರಾತ್,ರಾಜಸ್ಥಾನ,ಛತ್ತೀಸ್‘ಗಢ,ಉತ್ತರಪ್ರದೇಶ,ಹರಿಯಾಣ,ಪಂಜಾಬ್ಮತ್ತುದೆಹಲಿ–ಈಹತ್ತುರಾಜ್ಯಗಳ25ಜಲ್ಲೆಗಳಲ್ಲಿಸಿಲುಕಿದವರಾಗಿದ್ದು,ಒಟ್ಟು193ಜನರಿದ್ದಾರೆ.ಅವರಲ್ಲಿಹೆಚ್ಚಿನವರುಶನಿವಾರಅಥವಾಭಾನುವಾರರಸ್ತೆಮಾರ್ಗವಾಗಿಪಂಜಾಬ್​ನಅತ್ತಾರಿಗೆಪ್ರಯಾಣಆರಂಭಿಸಲಿದ್ದಾರೆ.
ಕಳೆದಏಪ್ರಿಲ್​ನಲ್ಲಿದೆಹಲಿ,ಹರಿಯಾಣ,ಪಂಜಾಬ್ಮತ್ತುಉತ್ತರಪ್ರದೇಶದಲ್ಲಿಸಿಲುಕಿದ್ದಪಾಕಿಸ್ತಾನಿಪ್ರಜೆಗಳತಂಡವನ್ನುಕಳುಹಿಸಲಾಗಿತ್ತು.
ಇದನ್ನೂ ಓದಿ
ಪ್ರಧಾನಿ ಹೆಲಿಕಾಪ್ಟರ್ ಚೆಕ್ ಮಾಡಿದ್ದ ಕರ್ನಾಟಕದ ಐಎಎಸ್ ಅಧಿಕಾರಿಯಿಂದ ಈಗ ತಬ್ಲಿಘಿಗಳ ಪ್ರಶಂಸೆ!: ರಾಜ್ಯ ಸರ್ಕಾರದಿಂದ ನೋಟಿಸ್

ಹಿಂದಿರುಗುವಎಲ್ಲಪಾಕಿಸ್ತಾನಿಪ್ರಜೆಗಳನ್ನುಅಂತಾರಾಷ್ಟ್ರೀಯಮಾನದಂಡಗಳುಹಾಗೂಭಾರತಸರ್ಕಾರದಅಸ್ತಿತ್ವದಲ್ಲಿರುವನಿಬಂಧನೆಗಳಪ್ರಕಾರಪರೀಕ್ಷಿಸಬೇಕೆಂದು,ಲಕ್ಷಣರಹಿತವ್ಯಕ್ತಿಗಳಿಗೆಮಾತ್ರಸ್ವದೇಶಕ್ಕೆಹೋಗಲುಅವಕಾಶನೀಡಬಹುದುಎಂದುವಿದೇಶಾಂಗವ್ಯವಹಾರಗಳಸಚಿವಾಲಯದಹೆಚ್ಚುವರಿಕಾರ್ಯದರ್ಶಿದಮ್ಮುರವಿರಾಜ್ಯಸರ್ಕಾರಗಳಿಗೆತಿಳಿಸಿದ್ದಾರೆ.
ಆದಾಗ್ಯೂ,ಈಗಿರುವಆರೋಗ್ಯತಪಾಸಣಾಕ್ರಮಗಳಿಂದವ್ಯಕ್ತಿಯಲ್ಲಿನಕೋವಿಡ್– 19ಸ್ಥಿತಿಗತಿಯನ್ನುನಿರ್ಧರಿಸಲುಸಾಧ್ಯವಿಲ್ಲಎಂದುಸರ್ಕಾರಿಅಧಿಕಾರಿಗಳುಹೇಳುತ್ತಾರೆ.ಏಕೆಂದರೆಕಳೆದಮಾರ್ಚ್​​ನಲ್ಲಿಅತ್ತಾರಿ–ವಾಘಾಗಡಿದಾಟಿದವರಲ್ಲಿಇಬ್ಬರಿಗೆಕೋವಿಡ್– 19ಸೋಂಕುಇರುವುದುಪತ್ತೆಯಾಗಿದ್ದುಅವರನ್ನುಕ್ವಾರಂಟೈನ್​ನಲ್ಲಿಇಡಲಾಗಿತ್ತುಎನ್ನುತ್ತಾರೆ.
ಇದನ್ನೂ ಓದಿ.
ಚೆನ್ನೈನಲ್ಲಿ ತ್ಯಾಜ್ಯ ನೀರಿನಿಂದ ಹರಡುತ್ತಿದೆಯಾ ಕರೊನಾ? ಸಂಸ್ಕರಿಸಿದ ನೀರಿನಲ್ಲಿ ಕಂಡುಬಂತು ವೈರಸ್​, ದೇಶದಲ್ಲೇ ಮೊದಲ ವಿದ್ಯಮಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − five =
Remember me
