ಮುಂಬೈ:ವಾರದ ಮೂರನೇ ವಹಿವಾಟಿನ ದಿನವಾದ ಬುಧವಾರ, ಈ ಐಟಿ ಪೆನ್ನಿ ಸ್ಟಾಕ್ 20% ಏರಿಕೆಯಾಗಿ ಅಪ್ಪರ್ ಸರ್ಕ್ಯೂಟ್ ಹಿಟ್​ ಆಗಿದೆ. ಈ ಷೇರಿನ ಬೆಲೆ ರೂ 7.20 ತಲುಪಿದ್ದು, ಇದು ಈ ಸ್ಟಾಕ್​ನ 52 ವಾರಗಳ ಗರಿಷ್ಠ ಬೆಲೆಯಾಗಿದೆ. ಕಳೆದೊಂದು ವಾರದಲ್ಲಿ ಈ ಸ್ಟಾಕ್ 40 ಪ್ರತಿಶತಕ್ಕಿಂತ ಹೆಚ್ಚು ಏರಿಕೆ ಕಂಡಿದೆ.
ಷೇರುಪೇಟೆ ಈಗ ಏರುಗತಿಯಲ್ಲಿ ಪ್ರತಿದಿನ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ. ಇದೇ ಸಂದರ್ಭದಲ್ಲಿ ಐಟಿ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಯಾದ ಕಂಪ್ಯೂಟರ್ ಪಾಯಿಂಟ್ ಲಿಮಿಟೆಡ್ ಷೇರುಗಳ ಖರೀದಿಗೆ ಹೂಡಿಕೆದಾರರು ಮುಗಿಬಿದ್ದಿದ್ದರಿಂದ ಈ ಷೇರು ಅಪ್ಪರ್​ ಸರ್ಕ್ಯೂಟ್​ ಹಿಟ್​ ಆಗಿದೆ.
ಈ ಷೇರಿನ 52 ವಾರಗಳ ಕನಿಷ್ಠ ಬೆಲೆ 2.26 ರೂ. ಇತ್ತು. ಈ ಬೆಲೆ ಜುಲೈ 2023 ರಲ್ಲಿತ್ತು. ಒಂದು ವರ್ಷದ ಅವಧಿಯಲ್ಲಿ ಈ ಷೇರು ಬೆಲೆ 190 ರಷ್ಟು ಏರಿಕೆಯಾಗಿದೆ. ಮೂರು ವರ್ಷಗಳಲ್ಲಿ ಈ ಷೇರು ಶೇ. 1000 ರಷ್ಟು ಹೆಚ್ಚಳ ಕಂಡಿದೆ.
ಕೆಲವು ವರ್ಷಗಳ ಹಿಂದೆ ಈ ಷೇರಿನ ಬೆಲೆ 35 ರೂ. ಇತ್ತು. ಇದಾದ ನಂತರ ಷೇರಿನ ಬೆಲೆ ಕುಸಿತ ಕಂಡು 10 ರೂ.ಗಿಂತ ಕಡಿಮೆಯಾಯಿತು. ಆದರೆ, ಈಗ ಮತ್ತೊಮ್ಮೆ ಈ ಸ್ಟಾಕ್ ಬೆಲೆ ಈಗ ಏರುಗತಿಯಲ್ಲಿ ಸಾಗಿದೆ. ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ 75.25 ಹಾಗೂ ಕನಿಷ್ಠ ಬೆಲೆ 29 ಪೈಸೆ ಆಗಿದೆ.
ಗೌತಮ್​ ಅದಾನಿ ಕಂಪನಿ ಷೇರು ಬೆಲೆ ಕುಸಿತ: ಒಎಫ್​ಎಸ್ ಹಂಚಿಕೆ ಮಾಡುತ್ತಿರುವುದೇ ಇದಕ್ಕೆ ಕಾರಣ…

4 ವರ್ಷಗಳಲ್ಲಿ ಈ ಷೇರಿನ ಬೆಲೆ 30339% ಏರಿಕೆ: 1 ಲಕ್ಷವಾಯ್ತು 1 ಕೋಟಿ ರೂಪಾಯಿ

ಮುಖೇಶ್​ ಅಂಬಾನಿ ಷೇರಿಗೆ ಭರ್ಜರಿ ಡಿಮ್ಯಾಂಡು: ಬೆಲೆ ಇನ್ನಷ್ಟು ಏರಲಿದೆ ಎನ್ನುತ್ತವೆ ಬ್ರೋಕರೇಜ್​ ಸಂಸ್ಥೆಗಳು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 + ten =
Remember me
