ಬೆಂಗಳೂರು:ಹೌದು! ಈಗ ಇಡೀ ಜಗತ್ತಿನಲ್ಲಿ ಒಟ್ಟು ಐದು ದೇಶಗಳ ಮುಖ್ಯಸ್ಥರು ಭಾರತ ಮೂಲದವರಾಗಿದ್ದಾರೆ. ಇದೀಗ 5ನೇ ದೇಶವಾಗಿ ಬ್ರಿಟನ್​ ಈ ಪಟ್ಟಿಗೆ ಸೇರಿದೆ. ಈ ಐದು ದೇಶಗಳ ವಿವರ ನಿಮಗೆ ಗೊತ್ತಾ?…
ಮಾರಿಷಸ್:ಭಾರತದ ನೈರುತ್ಯಕ್ಕೆ ಇರುವ ಈ ಪುಟ್ಟ ರಾಷ್ಟ್ರದ ಅಧ್ಯಕ್ಷ ಪೃಥ್ವಿರಾಜ್​ ಸಿಂಗ್​ ರೂಪುನ್​ ಎಂದು. ಇವರು ಭಾರತ ಮೂಲದ ವ್ಯಕ್ತಿಯಾಗಿದ್ದು ಇದೀಗ ಮಾರಿಷಸ್​ನ ಅಧ್ಯಕ್ಷರಾಗಿದ್ದಾರೆ. ಇನ್ನೂ ಕುತೂಹಲಕಾರಿ ಸಂಗತಿ ಏನೆಂದರೆ ಅಲ್ಲಿನ ಪ್ರಧಾನಿಯೂ ಭಾರತ ಮೂಲದವರೇ!
ಬ್ರಿಟನ್​:ರಿಷಿ ಸುನಕ್​ ಯುಕೆ ಪ್ರಧಾನಿ ಆಗಿ ಆಯ್ಕೆ ಆಗಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಇವರು ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಅಳಿಯ. ಇವರು ಭಾರತ ಹಾಗೂ ಆಫ್ರಿಕಾ ಹಿನ್ನೆಲೆ ಉಳ್ಳವರು.
ಗುಯಾನಾ:ಆಫ್ರಿಕಾ ಖಂಡದ ಉತ್ತರ ಭಾಗದಲ್ಲಿ ಇರುವ ಈ ಪುಟ್ಟ ರಾಷ್ಟ್ರದ ಅಧ್ಯಕ್ಷ ಡಾ| ಇರ್ಫಾನ್ ಅಲಿ. ಇವರು ಲೆನೊರಾದ ಇಂಡೋ-ಗುಯನೀಸ್​ ಕುಟುಂಬಕ್ಕೆ ಸೇರಿದವರು.
ಸೇಶೆಲ್ಸ್​:ಹಿಂದೂ ಮಹಾಸಾಗರದಲ್ಲಿ ಇರುವ ಆಫ್ರಿಕನ್ ದೇಶದ ಅಧ್ಯಕ್ಷ ವೇವಲ್​ ರಾಮಕಲಾವನ್​. ಇವರ ತಾತ ಬಿಹಾರ ಮೂಲದವರು ಎಂದು ತಿಳಿದುಬಂದಿದೆ.
ಸುರಿನಮೆ:ಇದು ಗುಯಾನಾ ದೇಶದ ಪಕ್ಕದಲ್ಲೇ ಇರುವ ಮತ್ತೊಂದು ಸಣ್ಣ ಆಫ್ರಿಕನ್​ ದೇಶ . ಇಲ್ಲಿ ಚಾನ್​ ಸಂತೋಕಿ ಎಂಬುವವರು ಅಧ್ಯಕ್ಷರಾಗಿದ್ದಾರೆ. ಇವರ ಪೂರ್ತಿ ಹೆಸರು ಚಂದ್ರಿಕಪೆರ್ಸಾದ್​ ಸಂತೋಕಿ ಎಂದು
ಸಿಂಗಾಪುರ್​:ಜಗತ್ತಿನ ಅತೀ ಶ್ರೀಮಂತ ರಾಷ್ಟ್ರಗಳಲ್ಲಿ ಒಂದು ಎಂದು ಕರೆಯಿಸಿಕೊಳ್ಳುವ ಈ ಪುಟ್ಟ ರಾಷ್ಟ್ರದ ಅಧ್ಯಕ್ಷೆಯ ತಂದೆ ಭಾರತ ಮೂಲದವರು. ಅಂದ ಹಾಗೆ ಇವರ ಹೆಸರು ಹಲಿಮಾ ಯಕೂಬ್. ಇವರು ಸಿಂಗಾಪುರದ 8ನೇ ಅಧ್ಯಕ್ಷರಾಗಿದ್ದಾರೆ.
ಇತ್ತೀಚೆಗೆ ಜಗತ್ತಿನಾದ್ಯಂತ ಭಾರತೀಯ ಮೂಲ ಹೊಂದಿರುವ ಅಧ್ಯಕ್ಷರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಕಾಕತಾಳೀಯ ಹಾಗೂ ಕುತೂಹಲಾಕರಿ ಸಂಗತಿಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 20 =
Remember me
