ಭೋಪಾಲ್​:ಆಶ್ಚರ್ಯಕರ ಘಟನೆ ಒಂದರಲ್ಲಿ ನಾಲ್ಕು ಜನರ ಕಳ್ಳರ ಗುಂಪೊಂದು ಉಪ್ಪನ್ನು ಕದಿಯಲು 10 ಲಕ್ಷ ರೂ. ಮೌಲ್ಯದ ಎಸ್​ಯುವಿಯಲ್ಲಿ ಬಂದಿರುವ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಲಹರ್ ಕಸ್ಬಾ ಪ್ರದೇಶದಲ್ಲಿರುವ ಮಾರುಕಟ್ಟೆಯ ಅಂಗಡಿ ಒಂದರಲ್ಲಿ ನಡೆದಿದೆ.
Four#thievesarrive in Rs 10 lakh car in#Bhind, pick up three ‘salt’ bags from the roadside and leave silently#MadhyaPradeshpic.twitter.com/PODyQi5Rjc— Free Press Madhya Pradesh (@FreePressMP)June 1, 2023

Four#thievesarrive in Rs 10 lakh car in#Bhind, pick up three ‘salt’ bags from the roadside and leave silently#MadhyaPradeshpic.twitter.com/PODyQi5Rjc
ಸದ್ಯ ವೈರಲ್​ ಆಗಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ನಾಲ್ವರು ಯುವಕರು ಮಾತನಾಡುತ್ತಿರುವುದು ಕಂಡು ಬರುತ್ತದೆ. ಬಳಿಕ ವ್ಯಕ್ತಿ ಓರ್ವ ಮುರು ಮೂಟೆ ಉಪ್ಪನ್ನು ಕಾರಿನ ಡಿಕ್ಕಿಯೊಳಗೆ ನಿಧಾನವಾಗಿ ಇಡುತ್ತಿರುವುದು ಕಂಡು ಬರುತ್ತದೆ.
ಈ ಕುರಿತು ಪ್ರತಿಕ್ರಿಯಿಸಿರುವ ನೆಟ್ಟಿಗರು ಕುಡಿದ ಮತ್ತಿನಲ್ಲಿ ಯುವಕರು ಈ ರೀತಿ ಮಾಡಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟರೆ. ಇದು ಓವರ್​ ಸ್ಟಾರ್ಟ್​ನೆಸ್​ಗಾಗಿ ಮಾಡುತ್ತಿರುವುವಂತೆ ಭಾಸವಾಗುತ್ತಿದೆ ಎಂದು ಕಮೆಂಟ್​ ಮಾಡಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 + 1 =
Remember me
