ನವದೆಹಲಿ:ಸುಮಾರು ಒಂದು ವರ್ಷದಿಂದ ಆತಂಕ ಹುಟ್ಟಿಸಿರುವ ಕರೊನಾ ಸೋಂಕು ಈಗೀಗ ತೀರಾ ಕಡಿಮೆಯಾಗಿದ್ದು, ಇನ್ನೇನು ಕರೊನಾತಂಕ ತಗ್ಗಿ ಜನಜೀವನ ಸಹಜಸ್ಥಿತಿಗೆ ಮರಳುತ್ತಿದೆ ಎನ್ನುತ್ತಿರುವಾಗಲೇ ತೀರಾ ಆತಂಕಕ್ಕೆ ಈಡುಮಾಡುವಂಥ ಸುದ್ದಿಯೊಂದು ಹೊರಬಿದ್ದಿದೆ.
ಕರೊನಾ ವೈರಸ್​ನ ರೂಪಾಂತರಿಯ ಪೈಕಿ ಕೆಂಟ್​ ಎಂಬ ವರ್ಗದ ವೈರಸ್​ ಲಂಡನ್​ನಲ್ಲಿ ಕಾಣಿಸಿಕೊಂಡಿದ್ದು, ಇದು ಹೆಚ್ಚೂಕಡಿಮೆ ಹತ್ತು ವರ್ಷಗಳ ಕಾಡಲಿದೆ. ಮಾತ್ರವಲ್ಲ ಜಗತ್ತನ್ನೇ ಗುಡಿಸಿ ಹಾಕಲಿದೆ ಎಂಬ ಮಾಹಿತಿಯೊಂದು ಬಹಿರಂಗಗೊಂಡಿದೆ.
ಯುನೈಟೆಡ್​ ಕಿಂಗ್​ಡಮ್​ನ ಜೆನೆಟಿಕ್ ಸರ್ವೆಯಲೆನ್ಸ್ ಪ್ರೋಗ್ರಾಂ ಮುಖ್ಯಸ್ಥರೇ ಇಂಥದ್ದೊಂದು ಮಾಹಿತಿಯನ್ನು ನೀಡಿದ್ದಾರೆ. ಕರೊನಾದ ಕೆಂಟ್​ ವರ್ಗದ ವೈರಸ್​ ದೇಶವನ್ನೇ ಗುಡಿಸಿ ಹಾಕಿದ್ದು, ಅದು ಜಗತ್ತನ್ನೇ ಗುಡಿಸಿ ಹಾಕುವ ಸಾಧ್ಯತೆಗಳಿವೆ ಎಂದು ಕೋವಿಡ್​-19 ಜೀನೋಮಿಕ್ಸ್​ ಯಕೆ-ಕನ್ಸಾರ್ಟಿಯಂ ನಿರ್ದೇಶಕ ಶರೊನ್​ ಪೀಕಾಕ್​ ಹೇಳಿದ್ದಾರೆ. (ಏಜೆನ್ಸೀಸ್)
ತನ್ನನ್ನು ಜೀವಂತ ಹೂತು ಬಿಡಿ ಎಂದು ಮನೆಯವರಿಂದಲೇ ಮಣ್ಣು ಹಾಕಿಸಿಕೊಂಡ ಮಹಿಳೆ!; ಎಲ್ಲ ಶಿವನನ್ನು ಮೆಚ್ಚಿಸಲು…

ಈ ಥರ ಸಾಯಿಸೋ ಪ್ರಯತ್ನ ಇದುವರೆಗೂ ಯಾರೂ ಮಾಡಿರ್ಲಿಲ್ಲ! ಖತರ್ನಾಕ್​ ಸೇಲ್ಸ್​ಮ್ಯಾನ್​ ಕೊನೆಗೂ ಫೇಲಾದ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + twelve =
Remember me
