ನವದೆಹಲಿ:ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಪಾಕಿಸ್ತಾನದ ಪತ್ರಕರ್ತರೊಬ್ಬರು ಮೆಚ್ಚಿದ್ದಲ್ಲದೆ, ಆ ಮೂಲಕ ತಮ್ಮದೇ ದೇಶದ ಪ್ರಧಾನಿಯನ್ನು ಟೀಕಿಸಿದ ಪ್ರಸಂಗವೂ ನಡೆದಿದೆ.
ಕಾಮನ್​ವೆಲ್ತ್​ ಗೇಮ್ಸ್​ನ ಮಹಿಳೆಯರ 50 ಕೆ.ಜಿ. ಫ್ರೀಸ್ಟೈಲ್​ ರೆಸ್ಲಿಂಗ್​ನಲ್ಲಿ ಕಂಚಿನ ಪದಕ ಗಳಿಸಿದ ಪೂಜಾ ಗೆಹ್ಲೋಟ್ ಭಾವುಕರಾಗಿ ಮಾತನಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದ ಪ್ರಸಂಗವನ್ನು ಉಲ್ಲೇಖಿಸಿ, ಪಾಕಿಸ್ತಾನದ ಪತ್ರಕರ್ತ ಶಿರಾಜ್ ಹಸನ್​ ಪಾಕ್​ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಮಾಡಿದ್ದ ಟ್ವೀಟ್​ ಕೋಟ್​ ಮಾಡಿರುವ ಶಿರಾಜ್, ಭಾರತ ತನ್ನ ಕ್ರೀಡಾಳುಗಳನ್ನು ಹೀಗೆ ಬಿಂಬಿಸುತ್ತಿದೆ. ಕಂಚಿನ ಪದಕ ಗೆದ್ದ ಪೂಜಾ ಗೆಹ್ಲೋಟ್​ ಚಿನ್ನ ಗೆಲ್ಲಲಾಗದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಪ್ರಧಾನಿ ಮೋದಿ ಸ್ಪಂದಿಸಿದ್ದಾರೆ. ಪಾಕಿಸ್ತಾನದ ಪ್ರಧಾನಿ ಅಥವಾ ಪ್ರೆಸಿಡೆಂಟ್​ನಿಂದ ನಾವು ಇಂಥ ಸಂದೇಶ ನೋಡಲು ಸಾಧ್ಯವೇ? ಅಷ್ಟಕ್ಕೂ ಅವರಿಗೆ ಪಾಕ್​ ಕ್ರೀಡಾಳುಗಳು ಪದಕ ಗೆಲ್ಲುತ್ತಿರುವುದು ಗೊತ್ತಿದೆಯೇ? ಎಂದು ಶಿರಾಜ್ ಪ್ರಶ್ನಿಸಿದ್ದಾರೆ.
This is how India projects their athletes. Pooja Gehlot won bronze and expressed sorrow as she was unable to win the Gold medal, and PM Modi responded to her.Ever saw such message for Pakistan PM or President? Do they even know that Pakistani athletes are winning medals?#CWG22https://t.co/kMqKKaju0M— Shiraz Hassan (@ShirazHassan)August 7, 2022
This is how India projects their athletes. Pooja Gehlot won bronze and expressed sorrow as she was unable to win the Gold medal, and PM Modi responded to her.Ever saw such message for Pakistan PM or President? Do they even know that Pakistani athletes are winning medals?#CWG22https://t.co/kMqKKaju0M
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 + two =
Remember me
