ನವದೆಹಲಿ:ಇತ್ತೀಚಿನ ದಿನಗಳಲ್ಲಿ ಸೋಶಿಯಲ್​​ ಮೀಡಿಯಾದಲ್ಲಿ ನಾವು ನಂಬಲು ಅಸಾಧ್ಯ ಎನ್ನುವಂತೆ ವಿಡಿಯೋಗಳು ವೈರಲ್​ ಆಗುತ್ತವೆ. ನಾಯಿ, ಬೆಕ್ಕು  ಹಾಗೂ ಕೆಲವು ಪಕ್ಷಿಗಳಿಗೆ ತರಬೇತಿ  ನೀಡವುದನ್ನು ನೀವು ಕೇಳಿರಬಹುದು. ಆದ್ರೆ ನಾವು ಇಂದು ಹೇಳುವುದನ್ನು ಕೇಳಿದ್ರೆ ಶಾಕ್​ ಆಗುತ್ತಿರ.
ನೊಣವನ್ನು ಸಾಕುಪ್ರಾಣಿಯನ್ನಾಗಿ ಮಾಡಿ ತನ್ನ ಇಚ್ಛೆಯಂತೆ ಅದಕ್ಕೆ ತರಬೇತಿ ನೀಡುತ್ತಿರುವ ವ್ಯಕ್ತಿಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​​ ಆಗಿದೆ.
ವೀಡಿಯೊದಲ್ಲಿ ಏನಿದೆ?: ನೊಣವು ಹಾರುತ್ತಾ ವ್ಯಕ್ತಿ ಹೇಳಿದಂತೆ ಮಾಡುತ್ತಿರುವುದನ್ನು ಕಾಣಬಹುದು. ವ್ಯಕ್ತಿ ತನ್ನ ಕೈ ಬೆರಳುಗಳ ಮೂಲಕವಾಗಿ ಕೆಲವು ಸೂಚನೆ ನೀಡುತ್ತಾನೆ ಅಂತೆಯೇ ನೊಣ ಕೂಡಾ ಆತ ಹೇಳಿದಂತೆ ಕೆಲಸ ಮಾಡುವುದನ್ನು ನೀವು ನೋಡಬಹುದಾಗಿದೆ.
https://twitter.com/TheFigen_/status/1753779118871576653
ಕೇವಲ 20 ಸೆಕೆಂಡ್ ಗಳ ಈ ವೀಡಿಯೋ ಇದುವರೆಗೆ 3.9 ಕೋಟಿಗೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ. ಇದು ಅಸಮಾನ್ಯ ಟ್ಯಾಲೆಂಟ್​​, ಗುರು ಸೂಪರ್​, ನೀನು ಸಾಮಾನ್ಯ ವ್ಯಕ್ತಿ ಅಲ್ಲವೇ ಅಲ್ಲ ಎಂದು ನೆಟ್ಟಿಗರು ಕಾಮೆಂಟ್​​ ಮಾಡುತ್ತಿದ್ದಾರೆ.
‘ಓ ನಲ್ಲ..ನೀ ನಲ್ಲ..ಕರಿಮಣಿ ಮಾಲೀಕ ನೀನಲ್ಲ” ಸಾಂಗ್ ಬಂದ್ಮೇಲೆ ಉಪ್ಪಿ- ಪ್ರೇಮಾ ರೂಮರ್ಸ್​ಗೆ ಬಿತ್ತು ಬ್ರೇಕ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
