ಬಾಗ್ದಾದ್​:ಇರಾಕ್​ ಬಾಗ್ದಾದ್​ನ ಯುನೈಟೆಡ್ ಸ್ಟೇಟ್ಸ್ ರಾಯಭಾರ ಕಚೇರಿ ಬಳಿ ಬೆಳಗಿನ ಜಾವ 3.30ರ ಅಂದಾಜಿಗೆ ಮೂರು ರಾಕೆಟ್​ ದಾಳಿ ನಡೆದಿದೆ.
ರಾಕೆಟ್​ ದಾಳಿ ನಡೆದ ಸ್ಥಳವು ಗ್ರೀನ್​ ಜೋನ್​ ಆಗಿದ್ದು, ಅಲ್ಲಿ ಹೆಚ್ಚಿನ ಭದ್ರತೆ ಇರುತ್ತದೆ. ಆದರೆ ಯಾವುದೇ ಹಾನಿಯಾದ ವರದಿಗಳಾಗಿಲ್ಲ. ರಾಕೆಟ್​ ದಾಳಿಯಾದ ಕ್ಷಣದಲ್ಲಿ ಭದ್ರತೆಯ ಸೈರನ್​ಗಳು ಕೂಗಿದವು.
ಹಸಿರು ವಲಯದ ಮೇಲೆ ದಾಳಿ ನಡೆಸಿದ ಬಗ್ಗೆ ಅಮೆರಿಕ ಕಿಡಿ ಕಾರಿದೆ. ಕಳೆದ ಕೆಲ ತಿಂಗಳುಗಳಲ್ಲಿ ಇರಾನ್ ಬೆಂಬಲಿತ ಅರೆಸೈನಿಕ ಗುಂಪುಗಳು ಈ ರೀತಿ ದಾಳಿ ನಡೆಸುತ್ತಿವೆ ಎಂದಿದೆ. ಆದರೆ ದಾಳಿಯ ಹೊಣೆಯನ್ನು ಯಾರು ಈವರೆಗೆ ಒಪ್ಪಿಕೊಂಡಿಲ್ಲ.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಅಮೆರಿಕ ನೆಲೆಗಳ ಮೇಲೆ ರಾಕೆಟ್​ ದಾಳಿ ನಡೆದಿತ್ತು. ಇದಕ್ಕೆ ಅಮೆರಿಕ ಪ್ರತ್ಯುತ್ತರ ನೀಡಿತ್ತು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 15 =
Remember me
