ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಟಿಕ್​ಟಾಕ್​ ಬಹುಬೇಡಿಕೆಯ ಅಪ್ಲಿಕೇಷನ್​ ಆಗಿದೆ. ವಿಶ್ವದಲ್ಲಿ ಬಿಲಿಯನ್​ಗಿಂತಲೂ ಅಧಿಕ ಮಂದಿ ಇದನ್ನು ಬಳಸುತ್ತಿದ್ದಾರೆ. ಇದರಲ್ಲಿ ಹಂಚಿಕೊಳ್ಳುವ ವಿಡಿಯೋಗಳು ಬಹುತೇಕ ವೈರಲ್​ ಆಗುತ್ತವೆ. ಹೀಗಾಗಿ ಅಧಿಕ ಮಂದಿ ಇದನ್ನು ಬಳಕೆ ಮಾಡುತ್ತಾರೆ.ಈಗ ವಿಶ್ವದಲ್ಲಿ ಸುದ್ದಿ ಮಾಡುತ್ತಿರುವ ಕೊರೊನಾ ವೈರಸ್​ ಬಗ್ಗೆ ತಯಾರಾದ ಟಿಕ್​ಟಾಕ್​ ವಿಡಿಯೋಗಳು ಅಧಿಕ ಸದ್ದು ಮಾಡುತ್ತಿವೆ.ಕೊರೊನಾ ವೈರಸ್​ ಅಲ್ಲದೆ ಭಾರತೀಯರ ಸಾಂಪ್ರದಾಯಿಕ ಹೋಳಿ ಹಬ್ಬದ ಆಚರಣೆ ಸೇರಿ ಹಲವು ವಿಷಯಗಳ ಟಿಕ್​ಟಾಕ್​ ವಿಡಿಯೋಗಳ ಝಲಕ್​ ಹೀಗಿದೆ.
ಕೊರೊನಾ ವೈರಸ್​ ದಾಳಿಗೆ ತತ್ತರಿಸಿರುವ ಚೀನಾದ ನಾಗರಿಕರು ಪ್ರಯಾಣದ ವೇಳೆಯಲ್ಲಿ ಮಾರಕ ವೈರಸ್​ನಿಂದ ತಪ್ಪಿಸಿಕೊಳ್ಳಲು ಸಹ ಪ್ರಯಾಣಿಕರಿಂದ ಯಾವ ರೀತಿ ಅಂತರ ಕಾಯ್ದುಕೊಳ್ಳುತ್ತದೆ ಎಂಬುದನ್ನು ತಿಳಿಸುತ್ತದೆ. (ಏಜೆನ್ಸೀಸ್​)






ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + six =
Remember me
