ಚೆನ್ನೈ:ಅಜ್ಜಿಗೆ ಅರಿವೆ ಚಿಂತೆ, ಮೊಮ್ಮಗಳಿಗೆ ‘ಗಂಡ’ನ ಚಿಂತೆ ಎಂಬಂತಾಗಿದೆ ತಮಿಳುನಾಡಿನಲ್ಲಿನ ಈಗಿನ ಪರಿಸ್ಥಿತಿ. ಅದಕ್ಕೆ ಕಾರಣವಾಗಿರುವುದು ಸರ್ಕಾರ ಹೊಸ ಆದೇಶ. ಅದೇನೆಂದರೆ ಅಲ್ಲಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಸ್ಮಾರಕ ಸ್ಥಾಪಿಸುವಂತೆ ಸರ್ಕಾರ ಇದೀಗ ಆದೇಶವೊಂದನ್ನು ಹೊರಡಿಸಿದೆ.
ಚೆನ್ನೈನ ಮರೀನಾ ಬೀಚ್​ನಲ್ಲಿ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಸ್ಮಾರಕವನ್ನು ನಿರ್ಮಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಇದಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:‘ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ’ ಎಂದು ವಾಟ್ಸ್​​ಆ್ಯಪ್​ ಸ್ಟೇಟಸ್​ ಹಾಕಿ, 6 ತಿಂಗಳ ಮಗು ಜತೆ ನದಿಗೆ ಹಾರಿದ ತಾಯಿ!
ಸದ್ಯ ತಮಿಳುನಾಡಿನಲ್ಲಿನ ಭಾರಿ ಮಳೆಯಿಂದಾಗಿ ಮರೀನಾ ಬೀಚ್​ ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು ಮರೀನಾ ಬೀಚ್​ನಲ್ಲಿ ಮಾಜಿ ಸಿಎಂ ಅವರ ಸ್ಮಾರಕ ನಿರ್ಮಾಣಕ್ಕಾಗಿ ಅಲ್ಲಿನ ಸರ್ಕಾರ ಈ ಸಂದರ್ಭದಲ್ಲಿ ಆದೇಶ ಹೊರಡಿಸಿರುವುದಕ್ಕೆ ಜನರು ತಮ್ಮ ಬೇಸರವನ್ನು ಹೊರಹಾಕಿದ್ದಾರೆ.
Chennai is experiencing worst flood while priorities of@mkstalinGovt#ChennaiRains#chennaifloodshttps://t.co/6K9mMrO25L— Mëëřå🇮🇳 (@imeerage)November 8, 2021
Chennai is experiencing worst flood while priorities of@mkstalinGovt#ChennaiRains#chennaifloodshttps://t.co/6K9mMrO25L
Chennai and other parts of the State reeling under flood but priority memorial for MukAhttps://t.co/czRKkFhLwH— Raghurraman (@RaghuramanMenon)November 8, 2021
Chennai and other parts of the State reeling under flood but priority memorial for MukAhttps://t.co/czRKkFhLwH
ಭಾರಿ ಮಳೆಗೆ ಚೆನ್ನೈ ತತ್ತರ; ಮನೆಗಳಿಗೆ ನುಗ್ಗಿದ ನೀರು; ಹೊಳೆಯಂತಾದ ರಸ್ತೆಗಳು..
ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ದೀಪಾವಳಿಗೆ ಬೆಳಗಿದ್ದು ಕುಂದಾಪುರದ ಕಾಲುದೀಪ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + twelve =
Remember me
