ನವದೆಹಲಿ:ಇಂದು ವಿಶ್ವವು 9ನೇ ಆವೃತ್ತಿಯ ಅಂತಾರಾಷ್ಟ್ರೀಯ ಯೋಗ ದಿನದ ಸಂಭ್ರಮದಲ್ಲಿದೆ. ಪ್ರಧಾನಿ ಮೋದಿ ಅವರು ಅಮೆರಿಕ ಪ್ರವಾಸದಲ್ಲಿದ್ದು, ಭಾರತೀಯ ಕಾಲಮಾನ ಪ್ರಕಾರ ಇಂದು ಸಂಜೆ 5.30ಕ್ಕೆ ನ್ಯೂಯಾರ್ಕ್​ನಲ್ಲಿರುವ ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ನಡೆಯಲಿರುವ ಯೋಗ ದಿನಾಚರಣೆಯಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ದೇಶಾದ್ಯಂತ ಯೋಗ ದಿನಾಚರಣೆ ಆರಂಭವಾಗಿದ್ದು, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಮತ್ತು ಯೋಧರು ಮತ್ತು ಸಾರ್ವಜನಿಕರು ಯೋಗಾಸನಗಳನ್ನು ಪ್ರದರ್ಶಿಸುವ ಮೂಲಕ ಯೋಗ ದಿನದ ಸಂಭ್ರಮದಲ್ಲಿ ಭಾಗಿಯಾಗಿದ್ದು, ಅದರ ಝಲಕ್​ ಈ ಕೆಳಕಂಡಂತಿದೆ.
ಕೇರಳದ ಕೊಚ್ಚಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್. ಹರಿ ಕುಮಾರ್ ಅವರೊಂದಿಗೆ ಐಎನ್‌ಎಸ್ ವಿಕ್ರಾಂತ್ ಹಡಗಿನಲ್ಲಿ ಯೋಗ ಪ್ರದರ್ಶನ ಮಾಡಿದರು.
#WATCH| Kochi, Kerala: Defence Minister Rajnath Singh along with Chief of the Naval Staff, Admiral R Hari Kumar performs Yoga on board INS Vikrant on#9thInternationalYogaDay.pic.twitter.com/KsaYZyptiz
— ANI (@ANI)June 21, 2023

ಕೇಂದ್ರ ಸಚಿವ ಅನುರಾಗ್​ ಠಾಕೂರ್​ ಅವರು ಹಿಮಾಚಲ ಪ್ರದೇಶದ ಹಮೀರ್​ಪುರ್​ನಲ್ಲಿ ಯೋಗ ಪ್ರದರ್ಶಿಸಿದರು.
#WATCH| Union Minister Anurag Thakur performs Yoga in Hamirpur, Himachal Pradesh to mark the#9thInternationalYogaDay.pic.twitter.com/xWo8t7rT77
— ANI (@ANI)June 21, 2023

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಉತ್ತರ ಪ್ರದೇಶದ ನೋಯ್ಡಾದಲ್ಲಿ 9ನೇ ಅಂತಾರಾಷ್ಟ್ರೀಯ ಯೋಗದಿನವನ್ನು ಆಚರಿಸಿದರು.
#WATCH| UP: Union Minister Smriti Irani performs Yoga in Noida, to mark the#9thInternationalYogaDay.pic.twitter.com/VaxWcs0TGA
— ANI (@ANI)June 21, 2023

ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಮುಂಬೈನಲ್ಲಿ ಯೋಗ ಪ್ರದರ್ಶನ ನೀಡಿದರು.
#WATCH| Union Minister Piyush Goyal performs Yoga in Mumbai on#9thInternationalYogaDaypic.twitter.com/z7ElFIyYGy
— ANI (@ANI)June 21, 2023

ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು 9ನೇ ಅಂತಾರಾಷ್ಟ್ರೀಯ ಯೋಗದಿನದ ಅಂಗವಾಗಿ ಒಡಿಶಾದ ಬಾಲಸೋರ್‌ನಲ್ಲಿ ಯೋಗ ಪ್ರದರ್ಶಿಸಿದರು.
#WATCH| Odisha: Railways Minister Ashwini Vaishnaw performs Yoga in Balasore to mark the#9thInternationalYogaDay.pic.twitter.com/HOwK5BDcWe
— ANI (@ANI)June 21, 2023

ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು 9ನೇ ಅಂತಾರಾಷ್ಟ್ರೀಯ ಯೋಗದಿನ ಹಿನ್ನೆಲೆಯಲ್ಲಿ ಯೋಗ ಪ್ರದರ್ಶಿಸಿದರು.
#WATCH| Chief of Army Staff General Manoj Pande performs Yoga on#9thInternationalYogaDay
(Visuals from Delhi Cantt)pic.twitter.com/Ff6NapFaEy
— ANI (@ANI)June 21, 2023

ಭಾರತೀಯ ಸೇನೆಯ ಯೋಧರು ರಾಜಸ್ಥಾನದಲ್ಲಿ ಯೋಗ ಪ್ರದರ್ಶಿಸಿದರು.
Indian Army personnel perform Yoga in Rajasthan to mark the#9thInternationalYogaDay.pic.twitter.com/XYhnHjqfGh
— ANI (@ANI)June 21, 2023

ಅಂತರಾಷ್ಟ್ರೀಯ ಯೋಗದಿನ ಹಿನ್ನೆಲೆಯಲ್ಲಿ ಭಾರತೀಯ ಯೋಧರು ಲಡಾಖ್​ನ ಪ್ಯಾಂಗೊಂಗ್ ತ್ಸೋದಲ್ಲಿ ಯೋಗ ಪ್ರದರ್ಶನ ಮಾಡಿದರು.
Ladakh | Indian Army personnel perform Yoga at Pangong Tso, to mark the#9thInternationalYogaDay.pic.twitter.com/5PxedvtQvR
— ANI (@ANI)June 21, 2023

ಭಾರತೀಯ ಯೋಧರು ಸಿಕ್ಕಿಂನಲ್ಲಿ ಯೋಗ ಪ್ರದರ್ಶನ ಮಾಡಿದರು.
Indian Army personnel perform Yoga in Sikkim to mark the#9thInternationalYogaDay.pic.twitter.com/k2D2AnLRvu
— ANI (@ANI)June 21, 2023

ಉಪರಾಷ್ಟ್ರಪತಿ ಜಗದೀಪ್ ಧನಕರ್​ ಮತ್ತು ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಜಬಲ್ಪುರದಲ್ಲಿ ಯೋಗ ಪ್ರದರ್ಶಿಸಿದರು.
#WATCH| Madhya Pradesh: Vice-President, Jagdeep Dhankhar and CM Shivraj Singh Chouhan perform Yoga in Jabalpur to mark the#9thInternationalYogaDay.pic.twitter.com/dUCixgUl5J
— ANI (@ANI)June 21, 2023

ಉತ್ತರಾಖಂಡದ ಹರಿದ್ವಾರದಲ್ಲಿ ಯೋಗ ಗುರು ಬಾಬಾ ರಾಮದೇವ್ ಮತ್ತು ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಯೋಗ ಪ್ರದರ್ಶನ ಮಾಡಿದರು.
#WATCH| Uttarakhand: Yog Guru Baba Ramdev and CM Pushkar Singh Dhami perform Yoga in Haridwar to mark the#9thInternationalYogaDay.pic.twitter.com/W8G7Sptseq
— ANI UP/Uttarakhand (@ANINewsUP)June 21, 2023

ಅಂತಾರಾಷ್ಟ್ರೀಯ ಯೋಗ ದಿನದ ಮೂಲಕ ಯೋಗವು ಜಾಗತಿಕ ಚಳುವಳಿಯಾಗಿದೆ: ಪ್ರಧಾನಿ ಮೋದಿ ವಿಡಿಯೋ ಸಂದೇಶ

ನಾನು ಮೋದಿಯವರ ಅಭಿಮಾನಿ: ಪ್ರಧಾನಿಯನ್ನು ಕೊಂಡಾಡಿದ ಜಗತ್ತಿನ ನಂ. 1 ಶ್ರೀಮಂತ ಎಲಾನ್​ ಮಸ್ಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
